ಭಾರತದಲ್ಲಿ ದಲಿತರ ದೇವಾಲಯ ಪ್ರವೇಶ ʼನಿಷೇಧʼದ ಕೆಲವು ಪ್ರಶ್ನೆಗಳು

ಡಾ ಬಿ ಆರ್‌ ಅಂಬೇಡ್ಕರ್ ಅವರು ದೇವಾಲಯವನ್ನು ತಮ್ಮ ತಂಡದೊಂದಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಭಕ್ತಿ ಅಥವಾ ಅಜ್ಞಾನದ ಅಂಧಕಾರದ ಮಾದರಿಯಿಂದಲ್ಲ. ಬದಲಿಗೆ ಈ ನೆಲದ ವಾರಸುದಾರಿಕೆಯ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಲು ಎಂಬುವುದನ್ನು...

ಜಾತಿ ದೌರ್ಜನ್ಯ | ದಲಿತ ವ್ಯಕ್ತಿ ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಬ್ರಾಹ್ಮಣನ ದಾಂಧಲೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತಿದ್ದನ್ನೂ ಸಹಿಸಲಾರದ ಬ್ರಾಹ್ಮಣ ಸಮುದಾಯದ ಜಾತೀವಾದಿಯೊಬ್ಬ ದಾಂಧಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಚಿಟೈಪುರ್ವಾ ಗ್ರಾಮದಲ್ಲಿ ಜಾತಿ ದೌರ್ಜನ್ಯದ...

ಈ ದಿನ ವಿಶೇಷ | ದಲಿತರಿಗೆ ದೇವಾಲಯ ಪ್ರವೇಶಿಸುವುದು ಅನಿವಾರ್ಯವೇ?

ಧಾರ್ಮಿಕ ವ್ಯಕ್ತಿಯಾಗುವುದರ ಅರ್ಥ ನ್ಯಾಯಯುತವಾಗಿ ಬಾಳುವುದೇ ಹೊರತು, ತರತಮ ಎಣಿಸುವುದಲ್ಲ ಎಂಬುದು ಅಂಬೇಡ್ಕರ್ ವಿವೇಕವಾಗಿತ್ತು. ಆ ವಿವೇಕದ ದಾರಿಯನ್ನು ದಲಿತರು ಇನ್ನೂ ತುಳಿಯದಿರುವುದರಿಂದಲೇ ಈ ಆಧುನಿಕ 21ನೇ ಶತಮಾನದಲ್ಲೂ ದೇವಾಲಯಗಳ ಪ್ರವೇಶ ನಿರ್ಬಂಧಕ್ಕೆ...

ಉತ್ತರ ಪ್ರದೇಶ | ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಹಲ್ಲೆ; ಅವಮಾನದಿಂದ ದಲಿತ ಯುವಕ ಆತ್ಮಹತ್ಯೆ

ಗ್ರಾಮದಲ್ಲಿ ಆಯೋಜಿಸಿದ್ದ 'ರಾಮ್‌ ಲೀಲಾ' ಕಾರ್ಯಕ್ರಮದಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದಕ್ಕೆ ದಲಿತ ಯುವಕನ ಮೇಲೆ ಪ್ರಬಲ ಜಾತಿಯ ಪುಂಡರು ಹಲ್ಲೆ ನಡೆಸಿದ್ದು, ಅವಮಾನದಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉತ್ತರ ಪ್ರದೇಶದ ಕಸ್‌ಗಂಜ್‌...

ಕೋಲಾರ | ದಲಿತರನ್ನು ಒಕ್ಕಲೆಬ್ಬಿಸಲು ನಡೆಯಿತಾ ವ್ಯವಸ್ಥಿತ ಹುನ್ನಾರ?

ನಕಲಿ ದಾಖಲೆ ಸೃಷ್ಟಿಸಿ ನಾಲ್ಕೈದು ದಶಕಗಳಿಂದ ಅನುಭವದಲ್ಲಿರುವ ದಲಿತರ ಭೂಮಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಕೋಲಾರ ತಾಲೂಕಿನ ಚೊಕ್ಕಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ. https://youtu.be/A7KWM2vgunU

ಜನಪ್ರಿಯ

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷೀಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಶಿವಮೊಗ್ಗ | ಅಕ್ರಮ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಗಳ ಮೇಲೆ ತಹಶೀಲ್ದಾರ್ ದಾಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​​ ಪೇಟೆ, ಆನಂದಪುರ ಮಾರ್ಗವಾಗಿ ಅಕ್ರಮವಾಗಿ...

Tag: Dalits