ವಿಶ್ವ ಚಾಂಪಿಯನ್ ಶಿಪ್ ಟ್ರಯಲ್ಸ್ ಸ್ಪರ್ಧೆಗೆ ವಿನೇಶ್ ಪೋಗಟ್’ಗೆ ದೆಹಲಿ ಹೈಕೋರ್ಟ್ ನಕಾರ

ದೆಹಲಿಯಲ್ಲಿ ನಡೆಯಲಿರುವ ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ (Trials) ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಭಾರತೀಯ ಕುಸ್ತಿ...

ದೆಹಲಿ ಪಿಜಿ ದುರಂತ: ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೈಕೋರ್ಟ್ ಉಸ್ತುವಾರಿಗೆ ಸುಪ್ರೀಂ ಸೂಚನೆ

ರಾಜಧಾನಿ ದೆಹಲಿಯ ಸತ್ಯ ನಿಕೇತನ್‌ನಲ್ಲಿ ಸಂಭವಿಸಿದ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡ ಕುಸಿತದ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಏಳು ಮಂದಿ ವಿದ್ಯಾರ್ಥಿಗಳನ್ನು ಬಲಿಪಡೆದ ಈ ಪ್ರಕರಣದ ವಿಚಾರಣೆಯನ್ನು...

ಸಿಜೆಪಿ ಕಾರ್ಯಕರ್ತನಿಗೆ ‘ದೇಶದ್ರೋಹಿ’ ಪಟ್ಟ: ಪತ್ರಕರ್ತ ಸುಧೀರ್ ಚೌಧರಿ, ಡಿಡಿ ನ್ಯೂಸ್‌ಗೆ ದೆಹಲಿ ಹೈಕೋರ್ಟ್ ಸಮನ್ಸ್

ಸಿಜೆಪಿ ಕಾರ್ಯಕರ್ತ ವಿಜಯ್ ಶೆರಾವತ್ ಅವರನ್ನು 'ದೇಶದ್ರೋಹಿ' ಎಂದು ಬಿಂಬಿಸಿದ ಆರೋಪದ ಮೇರೆಗೆ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, ಖ್ಯಾತ ಪತ್ರಕರ್ತ ಸುಧೀರ್ ಚೌಧರಿ, ಅವರ ನಿರ್ಮಾಣ ಸಂಸ್ಥೆ ಎಸ್‌ಪ್ರಿಟ್...

ಸಲಿಂಗಿಗಳ ‘ಲಿವ್-ಇನ್’ ಸಂಬಂಧಕ್ಕೆ ಕಾನೂನಿನ ಅಡ್ಡಿಯಿಲ್ಲ: ದೆಹಲಿ ಹೈಕೋರ್ಟ್

ಪುರುಷ ಮತ್ತು ಮಹಿಳೆಯ ನಡುವಿನ 'ಲಿವ್-ಇನ್' (ಸಹಜೀವನ) ಸಂಬಂಧವನ್ನು ಕಾನೂನು ಮಾನ್ಯ ಮಾಡುತ್ತದೆ ಎಂದಾದರೆ, ಸಲಿಂಗಿಗಳ ಲಿವ್-ಇನ್ ಸಂಬಂಧಕ್ಕೆ ಏಕೆ ಅವಕಾಶ ನೀಡಬಾರದು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಸಲಿಂಗಿ...

ಡಾಬರ್ ಉತ್ಪನ್ನಗಳು 100% ಪರಿಶುದ್ಧವೇ? FSSAI ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ!

ತಮ್ಮ ಉತ್ಪನ್ನಗಳ ಮೇಲೆ ‘100% ಪರಿಶುದ್ಧ’, ‘100% ನೈಸರ್ಗಿಕ’ (100% Natural), 100% ಆರ್ಗಾನಿಕ್ (100% Organic) ಹಾಗೂ ‘100% ಪರಿಶುದ್ಧತೆಯ ಖಾತರಿ’ ಎಂಬ ಲೇಬಲ್‌ಗಳನ್ನು ತಕ್ಷಣವೇ ತೆಗೆಯುವಂತೆ ‘ಡಾಬರ್ ಇಂಡಿಯಾ’ ಸಂಸ್ಥೆಗೆ...

ಜನಪ್ರಿಯ

ತುಮಕೂರು | ಸಾಮಾಜಿಕ ನ್ಯಾಯವೇ ಸಮಗ್ರ ಅಭಿವೃದ್ಧಿಯ ಅಡಿಪಾಯ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

 ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ...

ಮಂಗಳೂರು | ಸೈಬರ್ ವಂಚನೆ ಹಣ ವರ್ಗಾವಣೆಗೆ ಸ್ನೇಹಿತನ ಖಾತೆ ಬಳಕೆ! ಆರೋಪಿ ವಿರುದ್ಧ ಪ್ರಕರಣ

ಸೈಬರ್ ವಂಚನೆಯ ಮೂಲಕ ಇತರರಿಂದ ಹಣ ವರ್ಗಾಯಿಸಲು ಸ್ನೇಹಿತನ ಖಾತೆಯನ್ನೇ ದುರ್ಬಳಕೆ...

ಬಾಗಲಕೋಟೆ |ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಕಿಸಾನ್ ಸಂಘ ತೀವ್ರ ವಿರೋಧ

ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ 2026-27ನೇ ಸಾಲಿಗೆ ಸ್ಥಿರಾಸ್ತಿಗಳ ಮಾರುಕಟ್ಟೆ...

ಹವಾಮಾನ ವರದಿ: ಮುಂದಿನ 7 ದಿನ ರಾಜ್ಯಕ್ಕಿಲ್ಲ ಮಳೆ; ಚಳಿ-ಬಿಸಿಲಿನದ್ದೇ ಅಬ್ಬರ!

ಕಳೆದ ತಿಂಗಳು ಮಳೆ ಅಬ್ಬರ ಕಂಡಿದ್ದ ಕರ್ನಾಟಕದ ವಾತಾವರಣದಲ್ಲಿ ಈಗ ಭಾರೀ...

Tag: Delhi High Court