ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT) ಹೊರಡಿಸಿದ್ದ 7 ಆದೇಶಗಳನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಯಾವುದೇ ವಿವೇಚನೆ ಇಲ್ಲದೆ, ಕಣ್ಣುಮುಚ್ಚಿಕೊಂಡು ಈ ಆದೇಶಗಳನ್ನು ಹೊರಡಿಸಲಾಗಿದೆ ಎಂದು ತೀವ್ರ...
ದೆಹಲಿಯಲ್ಲಿ ನಡೆಯಲಿರುವ ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ (Trials) ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಭಾರತೀಯ ಕುಸ್ತಿ...
ರಾಜಧಾನಿ ದೆಹಲಿಯ ಸತ್ಯ ನಿಕೇತನ್‌ನಲ್ಲಿ ಸಂಭವಿಸಿದ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡ ಕುಸಿತದ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಏಳು ಮಂದಿ ವಿದ್ಯಾರ್ಥಿಗಳನ್ನು ಬಲಿಪಡೆದ ಈ ಪ್ರಕರಣದ ವಿಚಾರಣೆಯನ್ನು...
ಸಿಜೆಪಿ ಕಾರ್ಯಕರ್ತ ವಿಜಯ್ ಶೆರಾವತ್ ಅವರನ್ನು 'ದೇಶದ್ರೋಹಿ' ಎಂದು ಬಿಂಬಿಸಿದ ಆರೋಪದ ಮೇರೆಗೆ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, ಖ್ಯಾತ ಪತ್ರಕರ್ತ ಸುಧೀರ್ ಚೌಧರಿ, ಅವರ ನಿರ್ಮಾಣ ಸಂಸ್ಥೆ ಎಸ್‌ಪ್ರಿಟ್...
ಪುರುಷ ಮತ್ತು ಮಹಿಳೆಯ ನಡುವಿನ 'ಲಿವ್-ಇನ್' (ಸಹಜೀವನ) ಸಂಬಂಧವನ್ನು ಕಾನೂನು ಮಾನ್ಯ ಮಾಡುತ್ತದೆ ಎಂದಾದರೆ, ಸಲಿಂಗಿಗಳ ಲಿವ್-ಇನ್ ಸಂಬಂಧಕ್ಕೆ ಏಕೆ ಅವಕಾಶ ನೀಡಬಾರದು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಸಲಿಂಗಿ...