ದೆಹಲಿ ‘ಗ್ಯಾಸ್‌ ಚೇಂಬರ್‌’ನಂತಿದೆ- ತಮ್ಮದೇ ಪಕ್ಷದ ಆಡಳಿತವನ್ನು ಅಣಕಿಸಿದ ಯೋಗಿ ಆದಿತ್ಯನಾಥ್

ಇಂದಿನ ದಿನಗಳಲ್ಲಿ ಪರಿಸರ ನಾಶವು ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ. ದೆಹಲಿಯ ಗಾಳಿಯ ಗುಣಮಟ್ಟವು ತೀರಾ ಹದಗೆಟ್ಟಿದೆ. ದೆಹಲಿಯು 'ಗ್ಯಾಸ್‌ ಚೇಂಬರ್‌'ನಂತಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ತಮ್ಮದೇ...

ದೆಹಲಿ ಅಂತಾರಾಷ್ಟ್ರೀಯ AI ಸಮ್ಮೇಳನ; ಪಂಚತಾರಾ ಹೋಟೆಲ್ ಬಾಡಿಗೆ 10 ಪಟ್ಟು ದುಬಾರಿ

ದೆಹಲಿಯಲ್ಲಿ 2026ರ ಫೆಬ್ರವರಿ 16 ರಿಂದ 20ರವರೆಗೆ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್-2026' (India AI Impact Summit 2026) ಎಂಬ ಅಂತಾರಾಷ್ಟ್ರೀಯ AI ಶಿಖರ ಸಮ್ಮೇಳನ ನಡೆಯಲಿದೆ. ಭಾರತದ ಇತಿಹಾಸದಲ್ಲೇ ಅತಿ...

ದಿಲ್ಲಿ ಮಾತು | ಧನಿಕರು ಬೆಚ್ಚಗೆ ನಿದ್ರಿಸುವರು… ಇರುಳೆಲ್ಲ ಥರಗುಟ್ಟುವುದು ‘ದರಿದ್ರ’ರ ದೆಹಲಿ!

ನ್ಯಾಯಾಲಯದ ಸ್ಪಷ್ಟ ಸಂದೇಶವೆಂದರೆ- ಸಂಪನ್ಮೂಲಗಳ ಕೊರತೆ ಎನ್ನುವುದು ಮೂಲಭೂತ ಹಕ್ಕುಗಳನ್ನು ನಿರಾಕರಿಸಲು ಕಾರಣವಾಗಬಾರದು. ಸರ್ಕಾರಿ ಹೇಳಿಕೆಗಳ ಹೊರತಾಗಿಯೂ ದೆಹಲಿಯ ನೈಟ್ ಶೆಲ್ಟರ್‌ಗಳ ಸಂಖ್ಯೆ ನಿರಾಶ್ರಿತರ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ...

48 ಗಂಟೆಗಳ ಪೊಲೀಸ್‌ ಕಾರ್ಯಾಚರಣೆ; 280 ದರೋಡೆಕೋರರ ಬಂಧನ

ದೆಹಲಿ ಪೊಲೀಸರು 'ಆಪರೇಷನ್ ಗ್ಯಾಂಗ್ ಬಸ್ಟ್-2026'ಅನ್ನು ಪ್ರಾರಂಭಿಸಿದ್ದಾರೆ. ಗ್ಯಾಂಗ್‌ಸ್ಟರ್‌ಗಳು ಮತ್ತು ದರೋಡೆಕೋರರ ವಿರುದ್ಧದ ಪ್ರಮುಖ ಕಾರ್ಯಾಚರಣೆ ಇದಾಗಿದೆ. 48 ಗಂಟೆಗಳ ಶೋಧದಲ್ಲಿ 280 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಗಾಗಿ 9,000ಕ್ಕೂ...

ದೆಹಲಿ ಗಲಭೆ ಸಮಯದಲ್ಲಿ ನನ್ನ ಮಗ ದೆಹಲಿಯಲ್ಲಿ ಇರಲಿಲ್ಲ: ಉಮರ್ ಖಾಲಿದ್ ತಂದೆ

2020ರ ದೆಹಲಿ ಗಲಭೆ ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸುಪ್ರೀಂ ತೀರ್ಪಿಗೆ ಈ ಇಬ್ಬರೂ ಕಾರ್ಯಕರ್ತರ...

ಜನಪ್ರಿಯ

ಉಡುಪಿ | ಜನಸಾಮಾನ್ಯರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸೋಣ : ಯಶ್ ಪಾಲ್ ಸುವರ್ಣ

ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಿದಾಗ ಮಾತ್ರ ಸರಕಾರದ...

ಧಾರವಾಡ | ಪಶ್ಚಿಮ ಪದವೀಧರರ ಚುನಾವಣೆ; ಬ್ಯಾಲೆಟ್ ಪೇಪರ್ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್. ಆರ್

"ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಚುನಾವಣಾ ಆಯೋಗದ...

ಕೋಲಾರ | ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ಕ್ರಮ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ ಬ್ಯಾಂಕ್)...

​ಚಿಂತಾಮಣಿ | ಎನ್‌ಡಿಎ ಅಭ್ಯರ್ಥಿ ಪರ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮತಬೇಟೆ;ವಕೀಲರ ಭೇಟಿ ಮಾಡಿದ ಜೆ.ಕೆ. ಕೃಷ್ಣಾರೆಡ್ಡಿ

ಚಿಂತಾಮಣಿ ನಗರದ ನ್ಯಾಯಾಲಯದಲ್ಲಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ...

Tag: Delhi