ಅಮೆರಿಕನ್ ಚುನಾವಣೆಯಲ್ಲೂ ಸಿದ್ದರಾಮಯ್ಯ ‘ಗ್ಯಾರಂಟಿ’ ಪ್ರತಿಧ್ವನಿ: 5,000 ಡಾಲರ್ ಆಮಿಷವೊಡ್ಡಿದ ಟ್ರಂಪ್

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜನಪ್ರಿಯ 'ಗ್ಯಾರಂಟಿ' ಯೋಜನೆಗಳ ಪ್ರಭಾವ ಇದೀಗ ಅಮೆರಿಕದ ಶ್ವೇತಭವನದಲ್ಲೂ ಪ್ರತಿಧ್ವನಿಸುತ್ತಿದೆ. ಮತದಾರರ ವಿಶ್ವಾಸ ಉಳಿಸಿಕೊಳ್ಳಲು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್,...

ಮಧ್ಯಂತರ ಚುನಾವಣೆಯಲ್ಲಿ ‘ರಿಪಬ್ಲಿಕನ್’ ಗೆದ್ದರೆ ಪ್ರತಿ ಅಮೆರಿಕನ್ನನಿಗೆ $ 5000: ಟ್ರಂಪ್

ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ (Midterm elections) ರಿಪಬ್ಲಿಕನ್ ಪಕ್ಷವು ಕಾಂಗ್ರೆಸ್‌ನ (ಸಂಸತ್ತು) ಉಭಯ ಸದನಗಳಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡರೆ, ಪ್ರತಿಯೊಬ್ಬ ವಯಸ್ಕ ಅಮೆರಿಕನ್ ಪ್ರಜೆಗೂ 5,000 ಡಾಲರ್ ನೀಡುವುದಾಗಿ...

ಅಮೆರಿಕ ಸೇನೆಯಲ್ಲಿ ಕಪ್ಪು, ಮಹಿಳೆಯರ ಸ್ಥಾನಕ್ಕೆ ಕುತ್ತು?; ಹೆಗ್ಸೆತ್‌ ಅವಧಿಯಲ್ಲಿ 20ಕ್ಕೂ ಹೆಚ್ಚು ಮಂದಿ ಹೊರಕ್ಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಪೀಟ್ ಹೆಗ್ಸೆತ್ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಮೆರಿಕದ ಸೇನೆ ಹಾಗೂ ರಕ್ಷಣಾ ಇಲಾಖೆಯ ಉನ್ನತ ಮಟ್ಟದಲ್ಲಿ ಭಾರಿ ಪ್ರಮಾಣದ ನಾಯಕತ್ವ...

ಅಮೆರಿಕ, ಇಸ್ರೇಲ್ ‘ನಿಜವಾದ ಶತ್ರುಗಳು’: ಮುಸ್ಲಿಂ ರಾಷ್ಟ್ರಗಳ ಏಕತೆಗೆ ಇರಾನ್ ನಾಯಕ ಮೊಜ್ತಬಾ ಕರೆ

ಮೊಜ್ತಬಾ ಅವರ ಈ ಪತ್ರವು ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಇಸ್ಲಾಮಿಕ್ ಜಗತ್ತನ್ನು ಅಣಿಗೊಳಿಸುವ ಸ್ಪಷ್ಟ ಕಹಳೆಯಾಗಿದೆ. ಶೋಷಿಸುತ್ತಿರುವ ಈ ಸಾಮ್ರಾಜ್ಯಶಾಹಿ ದುಷ್ಟ ಶಕ್ತಿಗಳನ್ನು ಮಣಿಸಲು, ಗಲ್ಫ್ ರಾಷ್ಟ್ರಗಳು ಸ್ವಾರ್ಥ...

ಇರಾನ್ ಮಣಿಸಲು ಸೇನಾ ಕ್ರಮ ವಿಫಲ: ಕಠಿಣ ಆರ್ಥಿಕ ದಿಗ್ಬಂಧನದ ಮೊರೆ ಹೋದ ಟ್ರಂಪ್

ಇರಾನ್ ದೇಶವನ್ನು ಕೇವಲ ಸೇನಾ ಬಲದಿಂದ ಮಣಿಸುವ ಅಮೆರಿಕದ ಬಹುಪಾಲು ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ. ಸುದೀರ್ಘ ಕಾಲದಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಕಠಿಣ ಯುದ್ಧದ ಗಂಟಿನಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಶ್ವೇತಭವನ...

ಜನಪ್ರಿಯ

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಬಿಜೆಪಿ, ಪೊಲೀಸ್ ವ್ಯವಸ್ಥೆ ವಿರುದ್ಧ ಭದ್ರತಾ ಸಿಬ್ಬಂದಿ ಆಕ್ರೋಶ

ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಭಟನೆ...

ಪ್ರತಿಭಟನೆಗೆ ವಾಂಗ್‌ಚುಕ್ ಬೆಂಬಲ: ಲಡಾಖ್‌ನ ‘ನೀರಿನ ಜೈವಿಕ ಬಾಂಬ್‌ಗಳ’ ಕಡೆಗೆ ಗಮನ ಹರಿಸಲು ಮನವಿ

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿರುವ ಬೃಹತ್...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಸಿಪಿಐಎಂ, ಎಸ್‌ಎಫ್‌ಐ ನಾಯಕರು ಮತ್ತು ವಕೀಲರ ಬಂಧನ

ಸಿಜೆಪಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯ ಜಂತರ್‌ ಮಂತರ್‌ಗೆ ತೆರಳುತ್ತಿದ್ದ...

ಪತ್ರಕರ್ತ ಜುಬೈರ್ ವಿರುದ್ಧ ಸುಳ್ಳು ಸುದ್ದಿ ಆರೋಪ; ʼಕನ್ನಡಪ್ರಭʼ ವೆಬ್‌ಗೆ ಕಾನೂನು ಕ್ರಮದ ಎಚ್ಚರಿಕೆ

ಆಲ್ಟ್ ನ್ಯೂಸ್ (Alt News) ಸಹಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೈರ್ ಅವರ...

Tag: Donald Trump