ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

"...ಆಟ-ಪಾಠ ಅಂತೇಳಿ ವೊದ್ಕೆಂದು ಬರ್ಕಂದು ಇರ ವಯಸ್ನಾಗ ತಟ್ಟಿ-ಲೋಟ ತೊಳ್ಕಂಡು, ಕಸ್ಮರಿಗಿ ಹಿಡ್ಕಂದು, ಗಂಡ, ಅತ್ತಿ, ಮಾವ, ಮನಿ ಅಂತ ನಾಕ್ ಗ್ವಾಡಿ ನಡುವಿ ಇದ್ದು ಇಲ್ದಂಗ ಬದ್ಕೊ ಗತಿ ಬರ್ಬಾರ್ದಿತ್ತು," ಅಂದಾಗ,...

ಕಾಲದಾರಿ | ‘ಹೆಣ್ಣುಮಕ್ಕಳ ಜಾಲಿ ಟ್ರಿಪ್’ ಎಂದು ಸಸಾರ ಮಾತಾಡುವವರು ಗಮನಿಸಬೇಕು…

ಜನಸಾಮಾನ್ಯರ ಆರ್ಥಿಕ ಸಂಕಟವನ್ನು ಕಿಂಚಿತ್ತಾದರೂ ಪರಿಹರಿಸುವ ಉದ್ದೇಶವಿರುವ ಮತ್ತು ಮಹಿಳಾಸ್ನೇಹಿಯಾದ ಸೌಲಭ್ಯಗಳ ಕುರಿತು ತುಂಬಾ ಲೇವಡಿಯ ವಿರೋಧ ಕೇಳಿಬರುತ್ತಿದೆ. ಹಾಗಾದರೆ, ಸರ್ಕಾರದ ಗ್ಯಾರಂಟಿಗಳು ನಿಜಕ್ಕೂ ಜನಪ್ರಿಯ ಪ್ರಣಾಳಿಕೆ ಮಾತ್ರವಾ? ರಾಜ್ಯ ವಿಧಾನಸಭಾ ಚುನಾವಣೆಗೆ ಎರಡೇ...

ಹೊಸಿಲ ಒಳಗೆ-ಹೊರಗೆ | ನೀವು ಯಾವತ್ತಾದರೂ ಬಸ್ಸಿನಲ್ಲಿ ಪಯಣಿಸುವ ಮಹಿಳೆಯ ಸ್ಥಾನದಲ್ಲಿ ನಿಂತು ಯೋಚಿಸಿದ್ದೀರಾ?

ಹುಡುಗನೊಬ್ಬ ಹುಡುಗಿ ಕಡೆ ನೋಡುತ್ತಲೇ ಇರುವ, ಅತ್ತ ಹುಡುಗಿ ತಲೆ ಎತ್ತಿ ನೋಡಲಾಗದೆ ತಳಮಳಿಸುವ ದೃಶ್ಯಗಳನ್ನು ನಾವು ಸಾರ್ವಜನಿಕ ಸ್ಥಳಗಳಲ್ಲಿ ನೋಡಬಹುದು. ಹಾಗಾದರೆ, ಕಣ್ಣಲ್ಲೇ ದಿಟ್ಟವಾಗಿ ಉತ್ತರಿಸಿ ಹುಡುಗ ತಲೆ ಎತ್ತಲಾರದಂತೆ ಮಾಡಲು...
00:02:48

ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

https://www.youtube.com/watch?v=QkSudMEuoZk ಜಾವ ಐದರ ಗಳಿಗೆ ಸವಿಗನಸ ನಿದ್ದೆಗೆಳತಿಯರ ಕೂಡಾಟ ನಿದ್ದೆಯಲೂಕೇಕೆ ಕನವರಿಕೆ ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿಚುಳ್ಳನೇ ಚಳುಕೆದ್ದುನಿದ್ದೆಯಲೇ ನರಳಿದಳುಹದಿಮೂರರ ಪೋರಿ ಅವ್ವನ ಎದೆ ಮೇಲೆ ಏರಿದ್ದಕಾಲ ಸಂದುಗಳಿಂದತಣ್ಣನೆಯ ಹರಿವುಬೆಚ್ಚಿ ಕಣ್ಣು ತೆರೆದಳು ಬಾಲೆಒದ್ದೊದ್ದೆ ಉಡುಪು ಒಳಗೆಲ್ಲ ಓಡಿದಳು ಬಚ್ಚಲಿಗೆಒಳಗೆಲ್ಲ...

ಜನಪ್ರಿಯ

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಬೆಂಗಳೂರು | ನೈಸ್‌ ಕಂಪನಿಯ ಭೂ ಸಂತ್ರಸ್ತ ರೈತರಿಂದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

ನೈಸ್‌ ಕಂಪನಿಗೆ ಪಾಲುದಾರಿಕೆ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸುವ ಮತ್ತು...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

Tag: Girlchild

Download Eedina App Android / iOS

X