ಸಣ್ಣ ವಯಸ್ಸಿನ ಬೆತ್ತಲೆ ಚಿತ್ರ ಹಾಕಿದ್ದಕ್ಕೆ ಜಿಮೇಲ್ ನಿರ್ಬಂಧ: ಗೂಗಲ್‌ಗೆ ಗುಜರಾತ್ ಹೈಕೋರ್ಟ್ ನೋಟಿಸ್

ಗೂಗಲ್‌ ಡ್ರೈವ್‌ನಲ್ಲಿ ಸಣ್ಣ ವಯಸ್ಸಿನ ಬೆತ್ತಲೆ ಚಿತ್ರವನ್ನು ಅಪ್‌ಲೋಡ್‌ ಮಾಡಿದ್ದಕ್ಕಾಗಿ ಕಳೆದ ಒಂದು ವರ್ಷದಿಂದ ಇಮೇಲ್‌ ಖಾತೆಯನ್ನು ಗೂಗಲ್‌ ಸಂಸ್ಥೆ ನಿರ್ಬಂಧಿಸಿದ್ದ ಕ್ರಮವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಅರ್ಜಿದಾರರ ಜಿಮೇಲ್ ನಿರ್ಬಂಧಿಸಿದ...

ಶುಲ್ಕ ಪಾವತಿಸಿಲ್ಲವೆಂದು ಪ್ಲೇ ಸ್ಟೋರ್‌ನಿಂದ ವೈವಾಹಿಕ ಆಪ್‌ಗಳನ್ನು ರದ್ದುಗೊಳಿಸಿದ ಗೂಗಲ್

ಸೇವಾ ಶುಲ್ಕ ಪಾವತಿ ವಿವಾದಗಳ ಹಿನ್ನೆಲೆಯಲ್ಲಿ ಜನಪ್ರಿಯ ಆನ್‌ಲೈನ್‌ ವೈವಾಹಿಕ ಆಪ್ ಭಾರತ್ ಮ್ಯಾಟ್ರಿಮೋನಿ ಸೇರಿದಂತೆ 10 ಆಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗೂಗಲ್ ತೆಗೆದುಹಾಕಿದೆ.ಈ ವೈವಾಹಿಕ ಆಪ್‌ಗಳು ಸೇರಿದಂತೆ 10 ಆಪ್‌ಗಳು ಗೂಗಲ್ ಗೆ...

ಚೀನಾದಲ್ಲಿರುವ ಗೂಗಲ್‌ನ ಪಿಕ್ಸೆಲ್‌ ಮೊಬೈಲ್ ಘಟಕ ಶೀಘ್ರದಲ್ಲೇ ಭಾರತಕ್ಕೆ ಆಗಮನ!

ವಿಶ್ವದ ನಂಬರ್ ಒನ್‌ ಸರ್ಚ್‌ ಇಂಜಿನ್‌ ಸಂಸ್ಥೆ ಗೂಗಲ್, ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಿಡಿಭಾಗಗಳ ಜೋಡಣಾ ಘಟಕವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಸಿದ್ಧತೆ ನಡೆಸುತ್ತಿದೆ.ಭಾರತದಲ್ಲಿ ಪಿಕ್ಸೆಲ್ ಫೋನ್ ಉತ್ಪಾದನೆಗೆ ಸಂಭಾವ್ಯ ಪಾಲುದಾರರಾಗಿ ಫಾಕ್ಸ್ಕಾನ್...

ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ತನಿಖೆಯ ಭರವಸೆ ನೀಡಿದ ಸಚಿವರು

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಟ್ವೀಟ್‌ನಲ್ಲಿ ಟ್ವಿಟರ್ ಎಂಜಿನಿಯರ್ ದಾಬಿರಿ ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ಆರೋಪಿಸಿದ್ದಾರೆ. ಇದು ಗೂಗಲ್ ಸಮಸ್ಯೆಯೆಂದು ವಾಟ್ಸ್‌ಆ್ಯಪ್‌ ಕಂಪನಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆಹೊಸ ಡಿಜಿಟಲ್ ವೈಯಕ್ತಿಕ...

ಸಾಂಬಾರ ಪದಾರ್ಥಗಳ ಮೇಲೆ ಮಾನಹಾನಿ ವಿಡಿಯೋ ತೆರವಿಗೆ ಗೂಗಲ್‌ಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ನರುಲಾ ಪೀಠ ವಿಚಾರಣೆಸಾಂಬಾರ್‌ ಪದಾರ್ಥಗಳು ಹಸುವಿನ ಮೂತ್ರ, ಸಗಣಿ ಹೊಂದಿವೆ ಎಂದು ವಿಡಿಯೋಭಾರತೀಯ ಸಾಂಬಾರ್‌ ಪದಾರ್ಥಗಳು ಹಸುವಿನ ಮೂತ್ರ ಹಾಗೂ ಸಗಣಿಯನ್ನು ಒಳಗೊಂಡಿವೆ ಎಂದು ಆರೋಪಿಸಿದ ಮಾನಹಾನಿಕರ...

ಜನಪ್ರಿಯ

ಮಧ್ಯಾಹ್ನ 1 ಗಂಟೆವರೆಗೂ ರಾಜ್ಯದಲ್ಲಿ ಶೇ.38.23ರಷ್ಟು ಮತದಾನ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ದೇಶದಲ್ಲಿ ಶುಕ್ರವಾರ ಆರಂಭಗೊಂಡಿದ್ದು, ರಾಜ್ಯದ...

ಅವರ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ ಎಂಬುದನ್ನು ಮರೆಯಬಾರದು! Public Opinion

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...

Tag: Google