ಗುಜರಾತ್ ತನ್ನದೇ ಪಾಳೆಯಪಟ್ಟು ಎಂಬ ಬಿಜೆಪಿಯ ಭಾರೀ ದುರಹಂಕಾರಕ್ಕೆ ಪೆಟ್ಟು ನೀಡಿರುವಾಕೆ ಕಾಂಗ್ರೆಸ್ಸಿನ ಗೇಣಿಬೆನ್ ಠಾಕೂರ್ ಎಂಬ ಮಹಿಳೆ. ಚುನಾವಣೆಯ ವೆಚ್ಚವನ್ನು ಮತದಾರರೇ ವಂತಿಗೆಯ ಮೂಲಕ ಭರಿಸಿ ಗೆಲ್ಲಿಸಿರುವ ಅಪರೂಪದ ಉಮೇದುವಾರ್ತಿ ಈಕೆ.
ಕಾಂಗ್ರೆಸ್...
ಬಿಜೆಪಿಯಲ್ಲಿ ಮಹಾನ್ ವ್ಯಕ್ತಿತ್ವಗಳ ಕೊರತೆಯಿದೆ. ಹೀಗಾಗಿ ‘ಮಹಾಪುರುಷರ ವಿತರಣ ಯೋಜನೆ’ಯನ್ನು ಹಮ್ಮಿಕೊಂಡಿದೆ. ತನ್ನ ವೋಟು ಬ್ಯಾಂಕು ನಿರ್ಮಿಸಿಕೊಳ್ಳಲು ಕ್ಷತ್ರಿಯ ಮಹಾಪುರುಷರನ್ನು ಇತರೆ ಜಾತಿಗಳು ಸಮುದಾಯಗಳಿಗೆ ಹಂಚಿಕೊಡುತ್ತಿದೆ. ಮಿಹಿರಭೋಜನನ್ನು ಗುರ್ಜರರಿಗೂ, ಮೊಘಲ್ ಕಾಲದ ಸಮರವೀರ...
ಹೊಸದಾಗಿ ನಿರ್ಮಾಣವಾಗಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿರುವ ಘಟನೆ ಗುಜರಾತ್ ರಾಜ್ಯದ ತಾಪಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮಿಂಡೋಲಾ ನದಿಯ ಮೇಲೆ ನಿರ್ಮಿಸಲಾಗಿದ್ದ ಸೇತುವೆಯು ಇನ್ನೂ ಉದ್ಘಾಟನೆಯಾಗಿರಲಿಲ್ಲ. ವಾಲೋಡ್ ತಾಲ್ಲೂಕಿನ ಮಾಯ್‌ಪುರ್ ಗ್ರಾಮ...