ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ಸಂಘರ್ಷದ ನಡುವೆ, ಪ್ರಧಾನಿ ಮೋದಿ ಅವರು, “ಈ ಯುದ್ಧದಿಂದಾಗುವ ಸವಾಲುಗಳು ದೀರ್ಘಕಾಲೀನವಾಗಬಹುದು. ಆದ್ದರಿಂದ ದೇಶವು ಕೋವಿಡ್ ಸಮಯದಂತೆ ಒಂದಾಗಿ,...
ನಿಮ್ಮ ರಾಜಿ, ಶರಣಾಗತಿ, ಮೂರ್ಖತನದಿಂದಾಗಿ ದೇಶದಲ್ಲಿ ಎದುರಾಗುತ್ತಿರುವ ಪರಿಣಾಮವನ್ನು ನಾವೇಕೆ ಅನುಭವಿಸಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕಿಡಿಕಾರಿದ್ದಾರೆ. ಮೋದಿ ಅವರ ವಿದೇಶಾಂಗ ನೀತಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ...
ಭಾರತದ ಮೂರು ಆಯಕಟ್ಟಿನ ತೈಲ ಸಂಗ್ರಹಾಗಾರಗಳು (SPR) ಪ್ರಸ್ತುತ ಅಂದಾಜು 3.372 ಮಿಲಿಯನ್ ಟನ್ ಕಚ್ಚಾ ತೈಲವನ್ನು ಹೊಂದಿವೆ. ಇದು ಅವುಗಳ ಒಟ್ಟು ಸಾಮರ್ಥ್ಯದ ಮೂರನೇ ಎರಡರಷ್ಟು ಭಾಗವಾಗಿದೆ ಎಂದು ಪೆಟ್ರೋಲಿಯಂ ರಾಜ್ಯ...
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ. ಶ್ರೀಲಂಕಾದಲ್ಲಿ ಭಾನುವಾರ ಇಂಧನ ದರವನ್ನು ಪರಿಷ್ಕರಿಸಲಾಗಿದ್ದು, 25%ರಷ್ಟು ಹೆಚ್ಚಿಸಲಾಗಿದೆ.
ಸಾಮಾನ್ಯ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 317 ರೂಪಾಯಿಗಳಿಂದ...
3 ಲಕ್ಷ ಟನ್ ಎಲ್ಪಿಜಿ ಹೊತ್ತಿರುವ 6 ಹಡಗುಗಳು ಸೇರಿ ಒಟ್ಟು 22 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ ಎಂದು ಹಡಗು ಸಚಿವಾಲಯವು ಮಂಗಳವಾರ ತಿಳಿಸಿದೆ.
ಸೋಮವಾರ ಮತ್ತು ಮಂಗಳವಾರ, ತಲಾ...