ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿಯಾಗಬಹುದು ಎಂಬ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಹೇಳಿಕೆಯನ್ನು ಉಲ್ಲೇಖಿಸಿ ಮೋದಿ ಅವರನ್ನು ಕಾಂಗ್ರೆಸ್...
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಿತ್ರದುರ್ಗದ ಚಳ್ಳೆಕೆರೆಯಿಂದ ಆರ್‌ಎಲ್‌ವಿ ಎಲ್‌ಇಎಕ್ಸ್-02 ಮೂಲಕ ಪುಷ್ಪಕ್ ಎಂಬ ಮರುಬಳಕೆ ಉಡಾವಣಾ ವಾಹನ (ಆರ್‌ಎಲ್‌ವಿ-ಟಿಡಿ) ವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ಚಳ್ಳೆಕೆರೆಯ ವೈಮಾನಿಕ ಪರೀಕ್ಷಾ ಶ್ರೇಣಿಯ ಸ್ಥಳದಲ್ಲಿ ಆರ್‌ಎಲ್‌ವಿ-ಟಿಡಿ ಅನ್ನು...
2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಭಾರತದ ಮಹತ್ವಾಕಾಂಕ್ಷೆ ಯೋಜನೆಗಳಾಗಿವೆ. ಇವೆರೆಡು ಯೋಜನೆಗಳು ಪ್ರಗತಿಯ ಹಾದಿಯಲ್ಲಿವೆ ಎಂದು ಇಸ್ರೋ ಚಂದ್ರಯಾನ...
ಸುಮಾರು 110 ದಿನಗಳಲ್ಲಿ 15 ಲಕ್ಷ ಕಿ.ಮೀ ಪ್ರಯಾಣದ ನಂತರ ಆದಿತ್ಯ ಎಲ್1 ಉಪಗ್ರಹ ಯಶಸ್ವಿಯಾಗಿ ಬಾಹ್ಯಾಕಾಶದ ನಿಗದಿತ ಕಕ್ಷೆಯನ್ನು ತಲುಪಿದೆ.
ತನ್ನ ಗಮ್ಯಸ್ಥಾನ ತಲುಪಿರುವ ಆದಿತ್ಯ ಎಲ್1 ಉಪಗ್ರಹ ಮುಂದಿನ ಐದು ವರ್ಷಗಳಲ್ಲಿ...
ಇಸ್ರೋ ಇಂದು (ಅಕ್ಟೋಬರ್ 21)ರ ಬೆಳಗ್ಗೆ 10.0 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾನವಸಹಿತ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.
ಕ್ರ್ಯೂ ಮಾಡೆಲ್,...