00:02:48

ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

https://www.youtube.com/watch?v=QkSudMEuoZk ಜಾವ ಐದರ ಗಳಿಗೆ ಸವಿಗನಸ ನಿದ್ದೆಗೆಳತಿಯರ ಕೂಡಾಟ ನಿದ್ದೆಯಲೂಕೇಕೆ ಕನವರಿಕೆ ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿಚುಳ್ಳನೇ ಚಳುಕೆದ್ದುನಿದ್ದೆಯಲೇ ನರಳಿದಳುಹದಿಮೂರರ ಪೋರಿ ಅವ್ವನ ಎದೆ ಮೇಲೆ ಏರಿದ್ದಕಾಲ ಸಂದುಗಳಿಂದತಣ್ಣನೆಯ ಹರಿವುಬೆಚ್ಚಿ ಕಣ್ಣು ತೆರೆದಳು ಬಾಲೆಒದ್ದೊದ್ದೆ ಉಡುಪು ಒಳಗೆಲ್ಲ ಓಡಿದಳು ಬಚ್ಚಲಿಗೆಒಳಗೆಲ್ಲ...

ಜನಪ್ರಿಯ

ಶಿವಮೊಗ್ಗ | ಅಂತೂ-ಇಂತೂ, 15 ವರ್ಷದ ಬಳಿಕ ವಾರ್ತಾಧಿಕಾರಿ ಮಾರುತಿ ಎತ್ತಂಗಡಿ

ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿ 15 ವರ್ಷದಿಂದ ಒಂದೇ...

ಬಿಎಂಟಿಸಿ ಬಸ್‌ ಚಾಲಕರಿಗೆ ಹೊಸ ನಿಯಮ: 2 ಬಾರಿ ಅಪಘಾತವೆಸಗಿದರೆ ಕೆಲಸದಿಂದ ವಜಾ

ಬೆಂಗಳೂರು ಮಹಾನಗರ ಸಾರಿಗೆಯ ಬಸ್​ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Tag: Menstruation

Download Eedina App Android / iOS

X