ಮಯನ್ಮಾರ್ ಸೇನೆಯ ವಿಮಾನ ಮಿಜೋರಾಂ ರಾಜಧಾನಿ ಐಜ್ವಾಲ್ ಬಳಿಯ ಲೆಂಗ್ಪಿಯು ವಿಮಾನ ನಿಲ್ದಾಣದ ಬಳಿ ಇಂದು ಬೆಳಗ್ಗೆ ಪತನಕ್ಕೀಡಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ವಿಮಾನವು ಮಿಜೋರಾಂನಿಂದ ತನ್ನ ಸೈನಿಕರನ್ನು ಕರೆದುಕೊಂಡು ಹೋಗುವ...
ಮಯನ್ಮಾರ್‌ನಲ್ಲಿ ಬಂಡುಕೋರ ಪಡೆಗಳು ಮತ್ತು ಜುಂಟಾ ಆಡಳಿತದ ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದೆ. ಇದರ ನಡುವೆಯೇ ಸುಮಾರು 600ಕ್ಕೂ ಹೆಚ್ಚು ಮಯನ್ಮಾರ್ ಸೈನಿಕರು ಭಾರತಕ್ಕೆ ಕಾಲಿಟ್ಟು, ಆಶ್ರಯ ಕೋರಿರುವುದಾಗಿ ವರದಿಯಾಗಿದೆ.
ಮಯನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿರುವ...
ನೆರೆಯ ದೇಶದ ಬಂಡುಕೋರರ ಗುಂಪು ತಮ್ಮ ಸೇನಾ ಶಿಬಿರವನ್ನು ಅತಿಕ್ರಮಣ ಮಾಡಿದ ಕಾರಣಕ್ಕೆ 151 ಮಯನ್ಮಾರ್ ಸೈನಿಕರು ಮಿಜೋರಾಂನ ಲಾಂಗ್‌ತಲೈ ಜಿಲ್ಲೆಗೆ ಪ್ರವೇಶಿಸಿದ್ದಾರೆ ಎಂದು ಅಸ್ಸಾಂ ರೈಫಲ್ ಅಧಿಕಾರಿಗಳು ತಿಳಿಸಿದ್ದಾರೆ.
“ಬಂಡುಕೋರರ ಗುಂಪು ಸೇನಾ...
ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝೆಡ್‌ಪಿಎಂ) ನಾಯಕ ಲಾಲ್ದುಹೋಮಾ ಶುಕ್ರವಾರ(ಡಿ.08) ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಹರಿಬಾಬು ಕಂಬಂಪಾಟಿ ಅವರು ಲಾಲ್ದುಹೋಮಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಲಾಲ್ದುಹೋಮಾ ಜೊತೆ...
ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಗೆಲುವು ಸಾಧಿಸಿರುವ ಝೆಡ್‌ಪಿಎಂನ ಶಾಸಕಾಂಗ ನಾಯಕರಾಗಿ ಲಾಲ್ದುಹೋಮಾ ಆಯ್ಕೆಯಾಗಲಿದ್ದಾರೆ.
ಡಿಸೆಂಬರ್ 8ರಂದು ಲಾಲ್ದುಹೋಮಾ ಅವರು ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಾಸಕರೊಂದಿಗೆ ಸಭೆಯ ನಂತರ ಇಂದು...