ಒಟಿಟಿ ಹಾವಳಿ ವಿರೋಧಿಸಿ ಪ್ರತಿಭಟನೆಗಿಳಿದ ಕೇರಳದ ಥಿಯೇಟರ್‌ ಮಾಲೀಕರು

ತಿಂಗಳು ಕಳೆಯುವ ಮುನ್ನವೇ ಒಟಿಟಿಯಲ್ಲಿ ಬಿಡುಗಡೆಯಾದ ʼ2018ʼ ಸಿನಿಮಾಕೇರಳದ ಬಹುಪಾಲು ಥಿಯೇಟರ್‌ಗಳಲ್ಲಿ ಎರಡು ದಿನ ಸಿನಿಮಾ ಪ್ರದರ್ಶನ ಬಂದ್‌ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್‌ ಅಭಿನಯದ ʼ2018ʼ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ...

ʼದಹಾಡ್‌ʼ ವೆಬ್‌ ಸರಣಿಗೆ ಹಂತಕ ಸೈನೇಡ್ ಮೋಹನ್‌ ಕಥೆ ಸ್ಫೂರ್ತಿಯೇ?

ಸೈನೇಡ್ ಮೋಹನ್‌ ಕುಕೃತ್ಯಗಳನ್ನು ಹೋಲುವ ʼದಹಾಡ್‌ʼ ಕಥನಹೋಲಿಕೆಯ ಕಾರಣಕ್ಕೇ ಹೆಚ್ಚು ಸದ್ದು ಮಾಡುತ್ತಿರುವ ʼದಹಾಡ್‌ʼ ಸರಣಿಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಹಂತಕ ʼಸೈನೇಡ್ ಮೋಹನ್‌ʼ ಹೆಸರು ಭಾರೀ ಚರ್ಚೆಯಲ್ಲಿದೆ. ದಶಕದ ಹಿಂದೆ ಇಡೀ...

ತೆರೆಕಂಡ 6 ತಿಂಗಳ ಬಳಿಕ ಒಟಿಟಿಯತ್ತ ಮುಖ ಮಾಡಿದ ʼಅವತಾರ್‌-2ʼ

ಜಗತ್ತಿನಾದ್ಯಂತ 12 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಅವತಾರ್‌-218 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಕಲೆ ಹಾಕಿದ್ದ ಚಿತ್ರಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ ʼಅವತಾರ್‌-2ʼ ಸಿನಿಮಾ ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ...

ಒಟಿಟಿಗೆ ಬರಲು ಸಜ್ಜಾದ ʼದಸರಾʼ

ತೆರೆಕಂಡ ಒಂದೇ ವಾರಕ್ಕೆ 100 ಕೋಟಿ ಕ್ಲಬ್‌ ಸೇರಿದ್ದ ʼದಸರಾʼಚೊಚ್ಚಲ ಚಿತ್ರದಲ್ಲೇ ದಾಖಲೆ ಸೃಷ್ಟಿಸಿರುವ ಶ್ರೀಕಾಂತ್‌ ಒಡೆಲಾತೆಲುಗಿನ ಸ್ಟಾರ್‌ ನಟ ನಾನಿ ಅಭಿನಯದ ʼದಸರಾʼ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ...

ಒಟಿಟಿಗೆ ಬರಲು ಸಜ್ಜಾದ ‘ಹೊಂದಿಸಿ ಬರೆಯಿರಿ’

ಭಾವನಾತ್ಮಕ ಕಥಾಹಂದರದ 'ಹೊಂದಿಸಿ ಬರೆಯಿರಿ'ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಯುವ ನಿರ್ದೇಶಕನ ಚಿತ್ರನವೀನ್‌ ಶಂಕರ್‌, ಪ್ರವೀಣ್‌ ತೇಜ್‌ ಮುಖ್ಯಭೂಮಿಕೆಯಲ್ಲಿ ಕಳೆದ ಫೆಬ್ರವರಿಯಲ್ಲಿ ತೆರೆಕಂಡಿದ್ದ 'ಹೊಂದಿಸಿ ಬರೆಯಿರಿ' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಪ್ರೇಕ್ಷಕರು...

ಜನಪ್ರಿಯ

ಹಾವೇರಿ I ಬಸ್‌ ನಿಲ್ಲಿಸದ & ಅಸಭ್ಯವಾಗಿ ವರ್ತಿಸುವ ಚಾಲಕ-ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆಗ್ರಹ

ಸುದ್ದಿ 1: ಶ್ರೀಕಂಠಪ್ಪ ಬಡಾವಣೆಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ...

ನಾನು ಜನರಿಗೆ ಪರಿಚಯವಾಗಲು ಯಡಿಯೂರಪ್ಪ ಕೊಟ್ಟ ಅವಕಾಶ ಕಾರಣ: ಕುಮಾರಸ್ವಾಮಿ

ಕುಮಾರಸ್ವಾಮಿ ಜನರಿಗೆ ಪರಿಚಯವಾಗಲು 2006ರಲ್ಲಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದ ಯಡಿಯೂರಪ್ಪನವರೇ...

ಪ್ರಶ್ನೆ ಪತ್ರಿಕೆ ಸೋರಿಕೆ: ಇಸ್ರೋ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬುಧವಾರ UGC-NET ಪರೀಕ್ಷೆಯನ್ನು...

ನಾವೆಲ್ಲ ಒಂದಾಗಿ ಕಾಂಗ್ರೆಸ್ ಸೊಕ್ಕು ಮುರಿಯುತ್ತೇವೆ: ಬಿ ವೈ ವಿಜಯೇಂದ್ರ ಶಪಥ

ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಇದು ಕಾರ್ಯಕರ್ತರಿಗೆ...

Tag: OTT releases