ಏಪ್ರಿಲ್ 6ರವರೆಗೆ ನಡೆಯಲಿರುವ ಎರಡನೇ ಅವಧಿಯ ಅಧಿವೇಶನ
ಲೋಕಸಭೆಗೆ ನಿಲುವಳಿ ಸೂಚನೆ ಸಲ್ಲಿಸಿದ ಮನೀಶ್ ತಿವಾರಿ
ಲೋಕಸಭೆ ಹಾಗೂ ರಾಜ್ಯಸಭೆಯ ಸಂಸದರು ಸಂಸತ್ತಿನಲ್ಲಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಕಚೇರಿಯಲ್ಲಿ ಸೋಮವಾರ (ಮಾರ್ಚ್ 27) ಬೆಳಿಗ್ಗೆ 10.30ಕ್ಕೆ...
• ಏಪ್ರಿಲ್ 5ರಂದು ಕೋಲಾರದಲ್ಲಿ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ಸಿದ್ಧತೆ• ಕೋಲಾರದಲ್ಲಿ ಆದ ಪ್ರಕರಣಕ್ಕೆ ಅಲ್ಲಿಂದಲೇ ತಿರುಗೇಟು ನೀಡಲು ಎಐಸಿಸಿ ಚಿಂತನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿರುವ ಪ್ರಕರಣದ...
ನಾವು ಪರಿವಾರವಾದಿಗಳಾದರೆ, ರಾಮ ಯಾರು?
ನನ್ನ ಅಣ್ಣನ ಪದವಿಗಳನ್ನೂ ಬಿಜೆಪಿ ನೋಡಿಲ್ಲ
ನಮ್ಮ ದೇಶದ ಪ್ರಧಾನಿ ಮಂತ್ರಿ, ನರೇಂದ್ರ ಮೋದಿ ಒಬ್ಬ ಹೇಡಿ. ಹೌದು, ಹೀಗೆ ಹೇಳಿದ್ದಕ್ಕಾಗಿ ಕೇಸ್ ಹಾಕಿಸಿ, ನನ್ನನ್ನೂ ಜೈಲಿನಲ್ಲಿರಿಸಿ ಎಂದು...
ಏಕವಿಲೋಮ ಅಲ್ಪ ವಿರಾಮ ಬಳಸಿ ಅರ್ಹ ಎಂದು ಬದಲಿಸಿಕೊಂಡ ರಾಹುಲ್ ಗಾಂಧಿ
ದೆಹಲಿಯ ರಾಜ್ಘಾಟ್ನಲ್ಲಿ ‘ಸಂಕಲ್ಪ ಸತ್ಯಾಗ್ರಹ’ ಕೈಗೊಂಡಿರುವ ಕಾಂಗ್ರೆಸ್
ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಎರಡು ದಿನಗಳ ನಂತರ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...
ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವನ್ನು ನಾಶಗೊಳಿಸಲಾಗುತ್ತಿದೆ ಎಂದ ದೆಹಲಿ ಸಿಎಂ
ಬಿಜೆಪಿಯಿಂದ ಹೊರಬಂದು ದೇಶವನ್ನು ರಕ್ಷಿಸಿ ಎಂದು ಕರೆಕೊಟ್ಟ ಅರವಿಂದ್ ಕೇಜ್ರಿವಾಲ್
ದೇಶದ ಇತಿಹಾಸದಲ್ಲೇ ಅತೀ ಭ್ರಷ್ಟ ಹಾಗೂ ಕಡಿಮೆ ಶಿಕ್ಷಣ ಹೊಂದಿರುವ ಪ್ರಧಾನಿಯನ್ನು ತಾವು...