ಪತ್ನಿಯೊಂದಿಗೆ ಪತಿ ‘ಅಸಹಜ ಲೈಂಗಿಕತೆ’ ನಡೆಸುವುದು ಅಪರಾಧವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಪತಿಯು ತನ್ನ ವಯಸ್ಕ ಪತ್ನಿಯ ಮೇಲೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಸಹಜ ಲೈಂಗಿಕತೆಯು ಅಪರಾಧವಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ...

ಕಲಬುರಗಿ | ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು – 1.5 ಲಕ್ಷ ರೂ. ದಂಡ

15 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಅಪರಾಧಿಗೆ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (ಪೋಕ್ಸೊ ವಿಶೇಷ ನ್ಯಾಯಾಲಯ) 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು...

ಉದ್ಯೋಗದ ಆಮಿಷವೊಡ್ಡಿ ಯುವತಿಯರ ಮೇಲೆ ಅತ್ಯಾಚಾರ: ಕಾಮುಕ ಸೇರಿ ಮೂವರ ಬಂಧನ

ಯುವತಿಯರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಅತ್ಯಾಚಾರ ಎಸಗಿ, ಅವರನ್ನು ಲೈಂಗಿಕ ದಂಧೆಗೆ ಒಳಪಡಿಸಿದ್ದ ಇಬ್ಬರ ಸಹೋದರಿಯರು ಮತ್ತು ಓರ್ವ ಕಾಮುಕನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಬಗ್ಸೇವಾನಿಯಾ ಪೊಲೀಸರು ಲೈಂಗಿಕ ಅಪರಾಧ ಮತ್ತು...

ಈ ದಿನ ಸಂಪಾದಕೀಯ | ನ್ಯಾಯಾಧೀಶರು ಲಿಂಗ ಸಂವೇದನೆ ಕಲಿಯಬೇಕಾದ ತುರ್ತು!

ನ್ಯಾಯದ ಬದ್ಧತೆಯು ತಾಂತ್ರಿಕ ನಿಷ್ಠೆಯ ಮೇಲೆ ಮಾತ್ರ ನಿಂತಿಲ್ಲ, ಬದಲಾಗಿ ಅದರ ಎಲ್ಲ ಸಂಕೀರ್ಣತೆಯನ್ನೂ ಗುರುತಿಸುವ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಇದು ಕೇವಲ ಕಾನೂನು ಜ್ಞಾನದ ಮೇಲೆ ಅಲ್ಲ, ಮಾನವೀಯತೆ, ಸಮಾನತೆ ಹಾಗೂ...

ಸ್ತನ ಹಿಡಿದು, ಪೈಜಾಮಾದ ದಾರ ಎಳೆವುದು ‘ಅತ್ಯಾಚಾರ ಯತ್ನವಲ್ಲ’ ಎಂದಿದ್ದ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ರದ್ದು

ಸ್ತನಗಳನ್ನು ಹಿಡಿಯುವುದು, ಪೈಜಾಮಾ ದಾರ ಎಳೆಯುವುದು 'ಅತ್ಯಾಚಾರಕ್ಕೆ ಯತ್ನ'ವಲ್ಲ. ಅದು ಅತ್ಯಾಚಾರ ಮಾಡಲು ಸಿದ್ದತೆ ಎಂದು ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೃತ್ಯವು ಅತ್ಯಾಚಾರಕ್ಕೆ ಯತ್ನವೇ ಆಗಿದೆ...

ಜನಪ್ರಿಯ

ಹುಬ್ಬಳ್ಳಿ | ವಿಧಾನಪರಿಷತ್ ಚುನಾವಣೆ ಬಳಿಕ ರಾಜ್ಯಕ್ಕೆ 3ನೇ ಸಿಎಂ: ಬಿ.ವೈ. ವಿಜಯೇಂದ್ರ

"ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನ ಪರಿಷತ್ ಚುನಾವಣೆಯ...

ಉಸಿರುಗಟ್ಟುವ ವಾತಾವರಣ: ಐದೇ ದಿನದಲ್ಲಿ ಬಿಜೆಪಿಗೆ ಗುಡ್‌ಬೈ ಹೇಳಿ ಮತ್ತೆ ಕಾಂಗ್ರೆಸ್ ಸೇರಿದ ಉತ್ತರಾಖಂಡ ನಾಯಕರು

ಉತ್ತರಾಖಂಡದಲ್ಲಿ 2027ರ ವಿಧಾನಸಭೆ ಚುನಾವಣೆಗೆ ರಾಜಕೀಯ ಕಣ ಕಾಯುತ್ತಿದ್ದು, ಆಡಳಿತಾರೂಢ ಬಿಜೆಪಿ...

ಸಿಇಸಿ ರಾಜೀನಾಮೆ ಕೋರಿ ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ: 10 ಎಫ್‌ಐಆರ್ ದಾಖಲು, ಐವರ ಬಂಧನ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣೆ ಆಯುಕ್ತರ (ಸಿಇಸಿ) ಗ್ಯಾನೇಶ್ ಕುಮಾರ್...

ಹಾವೇರಿ | ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಡಿ ಹಾವೇರಿ ವಿವಿಗೆ ನೋಟಿಸ್

ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ...

Tag: Rape