ಲಡಾಖ್ ಪ್ರಾಂತ್ಯಕ್ಕೆ ಸಂವಿಧಾನಾತ್ಮಕ ರಕ್ಷಣೆ ಹಾಗೂ ಪ್ರಜಾಸತ್ತಾತ್ಮಕ ಅಧಿಕಾರಗಳನ್ನು ನೀಡಬೇಕು ಎಂಬ ಸುದೀರ್ಘ ಬೇಡಿಕೆಗಳು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಲಡಾಖ್‌ನ ಪ್ರಮುಖ ನಾಯಕರನ್ನು ಸೆಪ್ಟೆಂಬರ್ 9 ರಂದು ದೆಹಲಿಗೆ...
ಪಾರ್ವತಮ್ಮನವರು ತಮ್ಮ ಅಧ್ಯಯನದ ಮೂಲಕ ಬ್ರಾಹ್ಮಣವಾದಿ ಸಮಾಜಶಾಸ್ತ್ರ ಚಿಂತನೆಗಳ ಎಲ್ಲಾ ಪದರುಗಳನ್ನು ಬಿಚ್ಚಿಡುತ್ತಾರೆ. ಜೊತೆಗೆ, ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯೊಳಗೆ ದಲಿತ ಸಮಾಜಶಾಸ್ತ್ರಜ್ಞರು ಎದುರಿಸುವ ಸಮಸ್ಯೆಗಳನ್ನೂ ಪ್ರತಿಬಿಂಬಿಸುತ್ತಾರೆ. ಬ್ರಾಹ್ಮಣಶಾಹಿ ಪರಂಪರೆಯ ಅಧ್ಯಯನ ಕ್ರಮವನ್ನು ನಿರಾಕರಿಸಿ...
ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನ (Facial Recognition System-FRS) ಮೂಲಕ ಗುರುತಿಸಿರುವ 2,873 ಮಂದಿ ಆರೋಪಿಗಳ ಪೈಕಿ ಕನಿಷ್ಠ 25...
ಭಾರತದ ಅತ್ಯಂತ ವಿವಾದಾತ್ಮಕ ಪ್ರಾಚೀನ ಗ್ರಂಥಗಳಲ್ಲಿ ಒಂದಾದ 'ಮನುಸ್ಮೃತಿ'ಯು ಇದೇ ಮನು ಎಂಬ ವ್ಯಕ್ತಿಗೆ ಸಂಬಂಧಿಸಿದೆ. ಆದರೆ, ಇಲ್ಲಿಯೇ ಮೊದಲ ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ: ಮನು ನಿಜವಾಗಿಯೂ ಮನುಸ್ಮೃತಿಯನ್ನು ಬರೆದಿದ್ದನೇ? ಇದಕ್ಕೆ ಯಾವುದೇ...
ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ವಾರ ಒಡಿಯಾ ಕವಿ ಪ್ರದೀಪ್ ಬಿಸ್ವಾಲ್ ಅವರ ಇಂಗ್ಲಿಷ್ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ.ಎಚ್.ಭಾಗ್ಯ.
ಮೋಡಗಳ ಬಗ್ಗೆಏನನ್ನೂ ಹೇಳದಿರುವುದೆ ಒಳ್ಳೆಯದು.ಒಳಿತನಲ್ಲಾಗಲೀ ಕೆಡುಕಿನಲ್ಲಾಗಲೀಬದುಕಿನಲ್ಲಾಗಲೀ ಸಾವಿನಲ್ಲಾಗಲೀಅವೆಂದೂ ನಮ್ಮ...