ಸಿಜೆಐ, ಬಾರ್ ಕೌನ್ಸಿಲ್ ಮುಖ್ಯಸ್ಥರ ಆಹ್ವಾನ ವಿವಾದ: ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಘಟಿಕೋತ್ಸವ ರದ್ದು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಬಾರ್ ಕೌನ್ಸಿಲ್ ಮುಖ್ಯಸ್ಥರನ್ನು ಆಹ್ವಾನಿಸಿರುವ ವಿವಾದದ ನಡುವೆಯೇ, ಬೆಂಗಳೂರಿನ ಪ್ರತಿಷ್ಠಿತ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ' (NLSIU) ಸೆಪ್ಟೆಂಬರ್ 12ರಂದು ನಡೆಯಬೇಕಿದ್ದ...

ಶೇ 5ರಷ್ಟಲ್ಲ, ಒಂದಿಂಚೂ ಬಿಡಲ್ಲ’: ಉದ್ಯಾನ ನುಂಗುವ ಕಾಯ್ದೆಯ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಅಭಿವೃದ್ಧಿ ಯೋಜನೆಗಳ ನೆಪದಲ್ಲಿ ನಗರದ ಉದ್ಯಾನವನಗಳ ಶೇ 5ರಷ್ಟು ಜಾಗವನ್ನು ಕಾಂಕ್ರೀಟ್ ಆಧಾರಿತ ಮೂಲಸೌಕರ್ಯಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ 'ಕರ್ನಾಟಕ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ–1975'ರ ಪ್ರಸ್ತಾವಿತ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯುವಂತೆ ಸರ್ಕಾರವನ್ನು ನಗರದ...

ಪ್ರಜಾಪ್ರಭುತ್ವದ ಅಣಕ: ಗದ್ದಲದಿಂದ ಅರ್ಥ ಕಳೆದುಕೊಂಡ ಕಲಾಪ, ಪ್ರತಿದಿನ ಜನರ 3 ಕೋಟಿ ಪೋಲು

ಕಲಾಪ ಸುಗಮವಾಗಿ ನಡೆಯಲಿ ಅಥವಾ ಗದ್ದಲದಿಂದ ರದ್ದಾಗಲಿ, ಪ್ರತಿಭಟನೆ ನಡೆಸುವ ಶಾಸಕರಿಗೆ ನೀಡಲಾಗುವ ದಿನಭತ್ಯೆ, ಐಷಾರಾಮಿ ವಸತಿ ಸೌಕರ್ಯ, ದುಬಾರಿ ಪ್ರಯಾಣ ಭತ್ಯೆ ಹಾಗೂ ಊಟೋಪಚಾರದ ವೆಚ್ಚಗಳು ಬಿಡಿಗಾಸೂ ಕಡಿತವಾಗುವುದಿಲ್ಲ. ಜನಸಾಮಾನ್ಯರು ಕಟ್ಟಿದ...

UPPSC ಅತ್ಯಂತ ಭ್ರಷ್ಟ ಆಯೋಗ ಎಂದ ಯುವಕನ ವಿರುದ್ಧ ಎಫ್‌ಐಆರ್‌

ಉತ್ತರ ಪ್ರದೇಶ ಲೋಕಸೇವಾ ಆಯೋಗವನ್ನು (UPPSC) ‘ಅತ್ಯಂತ ಭ್ರಷ್ಟ ಆಯೋಗ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಕ್ಕಾಗಿ ಮುಖೇಶ್ ಕುಮಾರ್ ವರ್ಮಾ ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಬೆಳವಣಿಗೆಯು ದೇಶಾದ್ಯಂತ...

2 ಸಾವಿರ ಅಡಿಯ ಹಿಮಖಂಡ ಛಿದ್ರ, 4.4 ತೀವ್ರತೆಯ ಭೂಕಂಪನ; ನೇಪಾಳದ ಜಲಪ್ರಳಯ ಸೃಷ್ಟಿಯಾದದ್ದು ಹೇಗೆ?

ನೇಪಾಳದ ಹಿಮಾಲಯದ ಗಡಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಸುಮಾರು 2,000 ಅಡಿ ಅಗಲದ ಹಿಮನದಿಯ ಬೃಹತ್ ಭಾಗ ಕುಸಿದು ಬಿದ್ದಿರುವುದು ಕಾರಣವಾಗಿರಬಹುದು ಎಂದು ಭೂವಿಜ್ಞಾನಿಗಳು ಹಾಗೂ ಹಿಮನದಿ ತಜ್ಞರ...

ಜನಪ್ರಿಯ

ರಾಯಚೂರು | ಆಯುಷ್ ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಆಯುಷ್ ವೈದ್ಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು, ರೋಗಿಗಳಲ್ಲದವರ ದೂರಿನ ಆಧಾರದ ಮೇಲೆ...

ಉಡುಪಿ | ಯುಪಿಐ ವಹಿವಾಟಿಗೆ ತೆರಿಗೆ: ಬಿಜೆಪಿ–ಮೋದಿ ಆಡಳಿತದ ಡೋಂಗಿ ಬಣ್ಣ ಬಯಲು : ಸುರೇಶ್ ಶೆಟ್ಟಿ ಬನ್ನಂಜೆ

ಕಳೆದ ಹನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ...

ಹಾವೇರಿ | ಸಹಕಾರಿ ಆಂದೋಲನದಲ್ಲಿ ವಿಶ್ವಾಸವೇ ಮುಖ್ಯ: ಗಾಜೀಗೌಡ್ರ

"ಸಹಕಾರಿ ಆಂದೋಲನವನ್ನು ಕಟ್ಟಿವಾಗ ಆರ್ಥಿಕ ಬದ್ಧತೆಯ ಜೊತೆಗೆ ವಿಶ್ವಾಸಾರ್ಹತೆಯು ಮುಖ್ಯ. ಅಂತಹ...

ಧಾರವಾಡ | ಮೆಕ್ಕೆಜೋಳ ಮೇವು ರಕ್ಷಣೆಗೆ ಸಲಹೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರು...

Tag: slider