ರಸ ಗೊಬ್ಬರ, ಕೀಟನಾಶಕಗಳ ಕಂಪನಿಗಳು, ವೈವಿಧ್ಯಮಯವಾದ ರೋಗನಾಶಕಗಳು ರೈತರ ವಿಭಿನ್ನ ಕೃಷಿ ಪದ್ಧತಿಗಳನ್ನು ಉಳಿಸಿಕೊಡಲಾರವು. ನಿಸರ್ಗವನ್ನು ಅನುಸರಿಸಿ ಅದರ ನಿರ್ದೇಶನದಂತೆ ಕೃಷಿ ಮಾಡಿದಾಗ ಮಾತ್ರ ನಮ್ಮ ಬೆಳೆಗಳು ಉಳಿಯಲು ಸಾಧ್ಯ ಎಂದು ಹೇಳುವ...
ಒಡಿಶಾದ ಬಾಲಾಸೋರ್ ಬಳಿ ನಡೆದ ರೈಲು ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ....
ಒಡಿಶಾ ರೈಲು ದುರಂತ ಅವಘಡದಲ್ಲಿ 288 ಮಂದಿ ಸಾವು
ದುರಂತದ ತನಿಖೆ ನ್ಯಾಯಾಂಗದ ಮೇಲ್ವಿಚಾರಣೆ ಕೋರಿ ಅರ್ಜಿ
ಒಡಿಶಾ ರೈಲು ದುರಂತ ಘಟನೆಯಲ್ಲಿ ಮೃತರ ಸಂಖ್ಯೆ ಏರುತ್ತಿದೆ. ಇನ್ನೊಂದೆಡೆ ಬಾಲಾಸೋರ್‌ನಲ್ಲಿ ಸಂಭವಿಸಿದ ಅವಘಡದಿಂದ ರೈಲ್ವೆ ಹಳಿಗಳು...
ಗೋವುಗಳನ್ನು ಏಕೆ ಕಡಿಯಬಾರದು ಎಂಬ ಸಚಿವರ ಹೇಳಿಕೆಗೆ ಬೊಮ್ಮಾಯಿ ಆಕ್ಷೇಪ
'ತಮಗೆ ನೀಡಿರುವ ಖಾತೆ ಬದಲಾಯಿಸಲಿ ಎಂದೋ, ಹೈಕಮಾಂಡ್ ಮೆಚ್ಚಿಸಲೋʼ
ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ...
ಪೊಲೀಸ್ ಇಲಾಖೆಗೆ ಬಲ ತುಂಬಲು ಮುಂದಾದ ಸರ್ಕಾರ
ಹೊಸ ನೇಮಕಾತಿ ಆರಂಭಿಸಲು ಸೂಚನೆ ನೀಡಿದ ಗೃಹ ಸಚಿವ
ರಾಜ್ಯ ಪೊಲೀಸ್ ಪಡೆಗೆ ಬಲ ತುಂಬವ ಸಲುವಾಗಿ ಶೀಘ್ರವೇ 15,000 ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆ ಭರ್ತಿ ಮಾಡಲಾಗುವುದು...