ಇದು ಯುಪಿ ಅಲ್ಲ – ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ; ಕೆಲಸಕ್ಕೆ ಮರಳುವಂತೆ ವೈದ್ಯರಲ್ಲಿ ಮಮತಾ ಮನವಿ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಆಸ್ಪತ್ರೆಯ ವೈದ್ಯರು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪಶ್ಚಿಮ ಬಂಗಾಳ...

ವಯೋಮಿತಿ ಸಡಿಲಿಕೆ | ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪಿಎಸ್ಐ ಅಭ್ಯರ್ಥಿಗಳ ಅಳಲು

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್‌ ಬಿ ಮತ್ತು ಮತ್ತು ಗ್ರೂಪ್‌ ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶಿಸಿದ ಬೆನ್ನಲ್ಲೇ 402 ಪಿಎಸ್ಐ...

ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?

ಪ್ರಜಾತಂತ್ರದ ಆಶಯಗಳನ್ನು ವಿಸ್ತರಿಸಲು, ಮನುಷ್ಯರು ಒಂದು ಸಮುದಾಯವಾಗಿ ಸಮಾಜದೊಳಗೆ ಪ್ರಜಾಪ್ರಭುತ್ವವನ್ನು ಇನ್ನೂ ಹೇಗೆ ಜಾರಿ ಮಾಡಬೇಕೆಂದು ಚಿಂತಿಸಲು ಸಾಂಕೇತಿಕವಾಗಿ ಒಂದು ದಿನ ಇರುವುದು ಒಳ್ಳೆಯದೇ. ಆದರೆ, ಎಲ್ಲವೂ ಸಾಂಕೇತಿಕ ಮಾತ್ರ ಆಗಿಬಿಟ್ಟರೆ ಅದು...

ಮೋದಿ ‘ಪಂಜರದ ಗಿಳಿ’ | ಸಿಬಿಐ ವಿರುದ್ಧ ಸುಪ್ರೀಂ ಚಾಟಿ ಬೀಸುತ್ತಿರುವುದೇಕೆ?

ಸ್ವಾಯತ್ತ ತನಿಖಾ ಸಂಸ್ಥೆಗಳು ಯಾವುದೇ ಹಗರಣ, ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯನ್ನೂ, ಸಂತ್ರಸ್ತರಿಗೆ ನ್ಯಾಯವನ್ನೂ ಖಾತ್ರಿ ಪಡಿಸಬೇಕು. ಆದರೆ, ಮೋದಿ ಅವಧಿಯಲ್ಲಿ ಎಲ್ಲದರಲ್ಲೂ ರಾಜಕೀಯ ಹಸ್ತಕ್ಷೇಪ. ಸಿಬಿಐ ಕುರಿತು ಸುಪ್ರೀಂ...

ಉಕ್ರೇನ್ ಯುದ್ಧ | ಬಲವಂತವಾಗಿ ರಷ್ಯಾ ಸೇನೆಗೆ ನೇಮಕ; ರಾಜ್ಯದ ಮೂವರು ಸೇರಿ ನಾಲ್ವರು ಭಾರತೀಯರು ವಾಪಸ್

ಬಲವಂತವಾಗಿ ರಷ್ಯಾ ಸೇನೆಗೆ ನೇಮಕಗೊಂಡು ಯುದ್ಧ ಪೀಡಿತ ರಷ್ಯಾ-ಉಕ್ರೇನ್ ಗಡಿಯಲ್ಲಿರುವ ತನ್ನನ್ನು ರಕ್ಷಿಸುವಂತೆ ತೆಲಂಗಾಣ ಮೂಲದ ಮೊಹಮ್ಮದ್ ಸೂಫಿಯಾನ್ ಮನವಿ ಮಾಡಿದ ಸುಮಾರು ಏಳು ತಿಂಗಳ ನಂತರ ರಕ್ಷಣೆ ಮಾಡಲಾಗಿದೆ. ಶುಕ್ರವಾರ ಸೂಫಿಯಾನ್...

ಜನಪ್ರಿಯ

ಬೀದರ್‌ | ವಚನಗಳ ಅಧ್ಯಯನದಿಂದ ಸಂಸಾರಿಕ ಬದುಕು ಆನಂದಮಯ: ಬಸವಲಿಂಗ ಪಟ್ಟದ್ದೇವರು

ಸಂಸಾರಿಕ ಜೀವನ ಆನಂದಮಯವಾಗಬೇಕಾದರೆ ಸತ್ಸಂಗದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವಚನಗಳ ತತ್ವಗಳನ್ನು ಬದುಕಿನಲ್ಲಿ...

ಬೆಲೆ ಏರಿಕೆಯ ಬರೆ, ಮಿತಿ ಮೀರಿದ ಹಣದುಬ್ಬರ: ಮುಂಗಾರು ಕೈಕೊಟ್ಟ ಬೆನ್ನಲ್ಲೇ ಗ್ರಾಹಕರಿಗೆ ಆರ್ಥಿಕ ಸಂಕಷ್ಟ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 6.09ಕ್ಕೆ ತಲುಪಿದ್ದು, ಎರಡು...

ಬೀದರ್‌ | ಸಾಹಿತ್ಯ ಲೋಕದ ಅರಿವು ವಿಸ್ತರಿಸಿದ ವಿದ್ವಾಂಸ ಕೆವಿಎನ್ : ಶಿವಾಜಿ ಮೇತ್ರೆ

ಕೆ.ವಿ.ನಾರಾಯಣ ಅವರು ಕನ್ನಡ ಸಾಹಿತ್ಯ ಲೋಕದ ಅರಿವನ್ನು ವಿಸ್ತರಿಸಿದ ಹಿರಿಯ ವಿದ್ವಾಂಸರು....

ಜೆಎಸ್‌ಎಸ್‌-ಎಸ್‌ಟಿಯುನಲ್ಲಿ ಅಂತರ್‌ಸಂಸ್ಥೆಗಳ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ

ಮೈಸೂರು ನಗರದ ಜೆಎಸ್‌ಎಸ್‌-ಎಸ್‌ಟಿಯುನಲ್ಲಿ ಪುರುಷರಿಗಾಗಿ ಆಯೋಜಿಸಿರುವ ನಾಲ್ಕನೇ ಆವೃತ್ತಿಯ ಅಂತರ್‌ಸಂಸ್ಥೆಗಳ ಕ್ರಿಕೆಟ್‌...

Tag: slider