ತೆರಿಗೆ ಸಂಗ್ರಹ, ಗಡಿ ವ್ಯಾಪಾರ ಹಾಗೂ ಕೆಲವು ಮೂಲಸೌಕರ್ಯ ಯೋಜನೆಗಳಲ್ಲಿ ಆಡಳಿತದ ಹಿಡಿತ ಬಲವಾಗಿದೆ. ಆರ್ಥಿಕತೆಯಲ್ಲಿಯೂ ಆರಂಭದ ಭಾರೀ ಕುಸಿತದ ನಂತರ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಆದರೆ, ಅಫ್ಘಾನಿಸ್ತಾನದ ಅರ್ಧ ಜನಸಂಖ್ಯೆಯಾಗಿರುವ ಮಹಿಳೆಯರು...
ಭಾನುವಾರ (ಫೆ.22) ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದ ನಂಗರ್‌ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ. ಆ ಪ್ರದೇಶಗಳಲ್ಲಿರುವ ಟಿಟಿಪಿ ಮತ್ತು ಐಎಸ್‌ಕೆಪಿ ಭಯೋತ್ಪಾದಕ ಸಂಘಟನೆಗಳ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿರುವುದಾಗಿ...
ಆರ್‌ಎಸ್‌ಎಸ್ ಮತ್ತು ತಾಲಿಬಾನ್- ಈ ಎರಡೂ ಸಂಘಟನೆಗಳು ತಮ್ಮ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರು ಎಂದು ನಂಬಿವೆ, ವಾದಿಸುತ್ತವೆ, ಹೊರಹಾಕಲು ಹವಣಿಸುತ್ತವೆ.
ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು (ಸಂಗಾತಿಗಳು) ಕೈ ಹಿಡಿದುಕೊಂಡು ನಡೆಯುವಂತಿಲ್ಲವೆಂದು ಬೆದರಿಸುವುದು,...
2021ರಲ್ಲಿ ಅಫ್ಘನ್ ಸರ್ಕಾರವನ್ನು ಉರುಳಿಸಿ, ಅಧಿಕಾರವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ಬಳಿಕ, ತಾಲಿಬಾನ್‌ನ ನಾಯಕರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಯೋತ್ಪಾದನೆ ವಿರುದ್ಧ ಇಡೀ ಜಗತ್ತಿಗೆ ಸಂದೇಶ ರವಾನಿಸಲು ನಿಯೋಗಗಳನ್ನು...
ಪಾಕಿಸ್ತಾನ ಮತ್ತು ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ಥಾನ ನಡುವೆ ಮತ್ತೆ ಗಡಿ ಸಂಘರ್ಷ ಉದ್ವಿಗ್ನಗೊಂಡಿದೆ. ಶನಿವಾರ ರಾತ್ರಿ ಉಭಯ ರಾಷ್ಟ್ರಗಳ ನಡುವೆ ನಡೆದ ಘರ್ಷಣೆಯಲ್ಲಿ ಪಾಕಿಸ್ಥಾನದ 12 ಸೈನಿಕರನ್ನು ಅಫ್ಘಾನ್ ತಾಲಿಬಾನ್‌ಗಳು ಹತ್ಯೆಗೈದಿದ್ದಾರೆ.
ಎರಡೂ...