ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಕೂಡಲಸಂಗಮದೇವಾ, ಮರಣವೆ ಮಹಾನವಮಿ
ಬಸವಣ್ಣ ಹಾಗೂ ಸಮಕಾಲೀನ ಶರಣರು ಕಟ್ಟಲು ಬಯಸಿದ ಸಮಾಜವನ್ನು ‘ಸಮಾನತೆ ಸಮಾಜ’ ಎಂದು ಕರೆಯುತ್ತೇವೆ. ಅದು ವರ್ಗರಹಿತ, ವರ್ಣರಹಿತ, ಲಿಂಗರಹಿತ...
ಬಸವಾದಿ ಶರಣರ ವಚನಗಳು ಎಲ್ಲರ ನಡೆ-ನುಡಿಗೆ ದರ್ಪಣವಾಗಬೇಕು ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಬೀದರ್‌ನ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಮಹೋತ್ಸವದ ಆರನೇ ದಿನವಾದ ಶುಕ್ರವಾರ ನಡೆದ ಭಕ್ತನ ಪಂಚ ಪ್ರತಿಬಂಧಕಗಳು...
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.
12ನೇ ಶತಮಾನಕ್ಕಿಂತ ಪೂರ್ವ ಸಾಮಾಜಿಕ ಅಸಮಾನತೆ, ವರ್ಣವ್ಯವಸ್ಥೆ, ಧಾರ್ಮಿಕ ಕಂದಾಚಾರ, ಶೋಷಣೆ ಹಾಗೂ ರಾಜಶಕ್ತಿ ದಬ್ಬಾಳಿಕೆಯಿಂದ...