ಭಾರತದ ಗಡಿ ರಾಜ್ಯಗಳ ಹಲವೆಡೆ ಪಾಕಿಸ್ತಾನ ದಾಳಿ ಮಾಡಲು ಯತ್ನಿಸಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಪಂಜಾಬ್ ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಭಾರತದ ವಾಯುಪಡೆಯು ಪಾಕಿಸ್ತಾನ ದಾಳಿಯನ್ನು ಹೊಡೆದುರುಳಿಸಿದೆ. ಗಡಿ ರಾಜ್ಯಗಳಲ್ಲಿ ಬ್ಲ್ಯಾಕ್...
ಭಾರತದ 15 ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿರುವ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸಿದ ಬೆನ್ನಲ್ಲೇ, ಪಾಕಿಸ್ತಾನ ದೇಶವು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳ ಮೇಲೆ ಅಗಾಧವಾದ ದಾಳಿಯನ್ನು ಪ್ರಾರಂಭಿಸಿದೆ. ಗಡಿಯಲ್ಲಿ ಯುದ್ಧ...
'ಇನ್ನೇನು ಯುದ್ಧ ಶುರುವಾಗೇ ಹೋಯ್ತು', 'ಸೇನೆಯ ರಣಕಹಳೆ', 'ಪಾಕಿಸ್ತಾನದ ವಿರುದ್ಧ ಯುದ್ಧ ಯಾವಾಗ', 'ಯುದ್ಧ ಹೇಗಿರುತ್ತೆ'- ಮುಂತಾದ ಹತ್ತು ಹಲವು ಬಗೆಯ ನೂರಾರು ಥಂಬ್‌ನೈಲ್ ಹೆಡ್‌ಲೈನ್‌ಗಳು ಕಳೆದ 15 ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ...
ಭಯವು ಪರಧರ್ಮ, ಪರಜಾತಿ, ಪರಭಾಷಿಕರ, ಪರವರ್ಣ, ಪರಪ್ರಾಂತ್ಯದವರ ಕುರಿತು ವಿಸ್ತಾರಗೊಂಡಿತು. ಮನುಷ್ಯನ ಮೂಲಭಯ ಜೀವಭಯ. ಜೀವಕ್ಕೆ ಕುತ್ತು ಅನ್ಯರಿಂದ ಮಾತ್ರ ಅನ್ನುವ ಮಟ್ಟಕ್ಕೆ ಮನುಷ್ಯ ಬಂದು ತಲುಪಿದ. ಈ ಅನ್ಯರ ಭಯವನ್ನು ವಿದೇಶಿಯರ...
ರಷ್ಯಾ, ಇಸ್ರೇಲ್, ಅಮೆರಿಕ, ಚೀನಾ ರೀತಿಯ ರಾಷ್ಟ್ರಗಳು ತಾವೇ ಬಲಿಷ್ಠರು, ಅಪ್ರತಿಮರು, ಎಲ್ಲವೂ ನಮ್ಮದೇ ಎಂದು ಬೀಗುತ್ತಿವೆ. ಈ ಪ್ರಬಲ ರಾಷ್ಟ್ರಗಳು ಯುದ್ಧ, ದಾಳಿ, ಹಲ್ಲೆ, ಮಾರಣಹೋಮಗಳ ಹಾದಿಯಲ್ಲಿ ಕ್ತ ಪಿಪಾಸುಗಳಾಗಿವೆ. ಆದರೆ,...