ಧಾರವಾಡ | ಕೇಂದ್ರ ಪರಿಸರ ಮಂಡಳಿ ಅನುಮತಿ ನೀಡಿದರೆ, ಕಳಸಾ ಬಂಡೂರಿ ಕಾಮಗಾರಿ ಆರಂಭ: ಸಿಎಂ

ಮಹಾದಾಯಿ, ಕಳಸಾ ಬಂಡೂರಿ ನಾಲಾ ಯೋಜನೆಯು ಉತ್ತರ ಕರ್ನಾಟಕದ ಭಾಗದ ಜನರ ಬಹುದಿನಗಳ ಕನಸಾಗಿದೆ. ಕೇಂದ್ರ ಪರಿಸರ ಮಂಡಳಿ ಅನುಮತಿ ನೀಡಿದರೆ, ಕಳಸಾ ಬಂಡೂರಿ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಧಾರವಾಡ...

ಕಲಬುರಗಿ | ಕಾಮಗಾರಿ ಅಪೂರ್ಣ; ಗುತ್ತಿಗೆದಾರನ ಪರವಾನಗಿ ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಕ್ರಾಸ್ ಮುಖ್ಯರಸ್ತೆ ಕಾಮಗಾರಿ 12 ತಿಂಗಳಿಂದ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನ ಪರವಾನಗಿ ಕಪ್ಪುಪಟ್ಟಿಗೆ ಸೇರಿಸಿ, ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ...

ಧಾರವಾಡ | ಷಟ್‌ ಪಥ ರಸ್ತೆ ಕಾಮಗಾರಿ; ತಗ್ಗಿದ ಅಪಘಾತಗಳ ಪ್ರಮಾಣ

ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಮಾಣ ತಗ್ಗಿದೆ. ವರ್ಷಕ್ಕೆ 400ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ, 90ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದ ರಸ್ತೆಯಲ್ಲಿ ಈಗ ಅಪಘಾತಗಳ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಈ...

‘ಬುದ್ಧ ನಡೆ’ಯ ಬೆಳಗು: ನಟರಾಜ ಬೂದಾಳು ಕೃತಿಗಳ ಅಂತರಾಳ

”ಬೂದಾಳರು ತಾವು ಪಯಣಿಸುತ್ತಾ, ಅದರೊಟ್ಟಿಗೆ ಓದುಗರನ್ನೂ ಶ್ರಮಣಧಾರೆಯ ವಿಸ್ಮಯದೊಳಗೆ ಕರೆದೊಯ್ಯುವ ಸೋಜಿಗವನ್ನು ಉಂಟು ಮಾಡುತ್ತಾರೆ...” ಊರದ ಚೇಳಿನ ಏರದ ಬೇನೆಯಲ್ಲಿ ಮೂರು ಲೋಕವೆಲ್ಲಾ ನರಳಿತ್ತು ಹುಟ್ಟದ ಗಿಡುವಿನ ಬಿಟ್ಟೆಲೆಯ ತಂದು ಮುಟ್ಟದೆ ಪೂಸಲು ಮಾಬುದು ಗುಹೇಶ್ವರ- ಅಲ್ಲಮ ಕಾಲ್ಪನಿಕತೆಯಲ್ಲಿ ನರಳುತ್ತಿರುವ...

ಜನಪ್ರಿಯ

ಬೆಳಗಾವಿ | ಇ-ಸ್ವತ್ತು ದಾಖಲೆ ನಿಯಮ ಸರಳೀಕರಣ; ತ್ವರಿತ ಸ್ಪಂದನೆಗೆ ಸೂಚನೆ

ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು ಇ-ಸ್ವತ್ತು ದಾಖಲೆ ಪಡೆಯಲು ಎದುರಿಸುತ್ತಿರುವ ತೊಡಕುಗಳನ್ನು...

ದೇವಸ್ಥಾನದ ಹಣ ಲೂಟಿ, ಬುಡಕಟ್ಟು ನಾಯಕನ ಕೊಲೆ: 16 ವರ್ಷಗಳ ಬಳಿಕ ಮಾಜಿ ಸಂಸದ ಭಾಸ್ಕರ್ ರಾವ್ ಜೈಲುಪಾಲು!

ಅಂದು 2010ರ ಡಿಸೆಂಬರ್ 21. ಒಡಿಶಾದ ರಾಯಗಡ ಜಿಲ್ಲೆಯ 35 ವರ್ಷದ...

ಬೆಳಗಾವಿ | ಕಬ್ಬಿಗೆ ₹4,500 ದರ ನಿಗದಿಪಡಿಸಲಾಗಿದೆ: ಗುಡಗುಂಟಿ ಶುಗರ್ಸ್‌ಗೆ ರೈತರ ನಾಲ್ಕು ದಿನಗಳ ಗಡುವು

2026-27ನೇ ಸಾಲಿನ ಕಬ್ಬಿನ ಖರೀದಿ ದರವನ್ನು ಪುನಃ ಪರಿಶೀಲಿಸಿ ಪ್ರತಿ ಟನ್‌ಗೆ...

ಧಾರವಾಡ | ಮಾನ್ಯಾ ಹತ್ಯೆ ಪ್ರಕರಣ: ತ್ವರಿತ ನ್ಯಾಯಕ್ಕೆ ಚೇತನ್ ಅಹಿಂಸಾ ಆಗ್ರಹ

ಅಂತರ್ಜಾತಿ ವಿವಾಹದ ಕಾರಣಕ್ಕೆ ನಡೆದ ಮಾನ್ಯಾ ಪಾಟೀಲ್ ಅವರ ಮರ್ಯಾದೆಗೇಡು ಹತ್ಯೆ...

Tag: works