ದೇಶದಲ್ಲಿ ಎರಡು ಹಂತದ ಮತದಾನ ಈಗಾಗಲೇ ಮುಕ್ತಾಯವಾಗಿದ್ದು, ಮತಗಟ್ಟೆ ಸಮೀಕ್ಷೆಗಳು ಹೊರಬೀಳುತ್ತಿದೆ. ಈ ಎಲ್ಲಾ ಸಮೀಕ್ಷೆಗಳು ಬಿಜೆಪಿ 400 ಸೀಟು ಗೆಲ್ಲುವುದಿರಲಿ ಕನಿಷ್ಟ 200 ಸೀಟು ದಾಟುವುದೂ ಕಷ್ಟ ಎನ್ನುತ್ತಿವೆ. ಈ ಎಲ್ಲಾ ಸಮೀಕ್ಷೆಗಳು ಸಾಮಾನ್ಯವಾಗಿ ಬಿಜೆಪಿ ಬುಡಕ್ಕೆ ಬೆಂಕಿ ಇಡುವಂತಹ ವಾತಾವರಣ ನಿರ್ಮಾಣ ಮಾಡಿರುವುದು ಸುಳ್ಳಲ್ಲ.
ಈ ಸಲ 400 ಅಲ್ಲ 200 ಗೆಲ್ಲಲ್ವಂತೆ ಬಿಜೆಪಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: