ಸೋನಮ್ ವಾಂಗ್ಚುಕ್ ಅವರ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರ್ತೀರಾ. ಲಡಾಕ್ನಲ್ಲಿ ಕೇವಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ 21 ದಿನಗಳ ಕಾಲ ಉಪವಾಸ ಸತ್ಯಗ್ರಹವನ್ನ ಕೈಗೊಂಡಿದ್ರು. ಶಾಲಾ ಮಕ್ಕಳು, ಊರಿನವರು, ಅಲ್ಲಿನ ಸ್ಥಳೀಯರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಈ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಸಪೋರ್ಟ್ ನೀಡಿದ್ರು.. ಅಷ್ಟೇ ಅಲ್ಲ ನಟ ಪ್ರಕಾಶ್ ರೈ ಕೂಡ ಉಪವಾಸ ಮಾಡ್ತಾ ಇದ್ದ ಸೋನಮ್ ವಾಂಗ್ಚುಕ್ ಅವರಿದ್ದಲ್ಲೇ ಹೋಗಿ ತಮ್ಮ ಹುಟ್ಟು ಹಬ್ಬವನ್ನೂ ಕೂಡ ಸೆಲೆಬ್ರೇಟ್ ಮಾಡಿಕೊಂಡಿದ್ರು.. ಆದ್ರೆ ವಿಷಾದ ಅಂದ್ರೆ ಸೋನಮ್ ವಾಂಗ್ಲುಕ್ ಅವರಿಗೆ ಬೆದರಿಕೆ ಪತ್ರಗಳು ಬಂದಿದೆ.. ಆ ಪತ್ರದಲ್ಲಿ ಏನಿದೆ ? ಸೋನಮ್ ಅವರಿಗೆ ಯಾವ ರೀತಿ ಬೆದರಿಕೆ ಹಾಕಿದ್ದಾರೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ…
ಭರವಸೆಗಳನ್ನು ಮುರಿಯೋದು ಅಪರಾಧವಲ್ಲ ಆದರೆ ಪ್ರಶ್ನೆಗಳನ್ನು ಕೇಳುವುದೇ ಮಹಾಪರಾಧವೇ ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: