ಸಾಮಾನ್ಯವಾಗಿ ಹ್ಯಾಕ್ ಮಾಡುವವರನ್ನ ಹಿಡಿಬಹುದು, ಮತ್ತು ಹ್ಯಾಕ್ ಆಗಿದೆ ಅನ್ನೋದನ್ನ ಕಂಡುಹಿಡಿಬಹುದು. ಆದ್ರೆ ಇವಿಎಂ ಹ್ಯಾಕಿಂಗ್ ಅನ್ನೋದು ಸಣ್ಣ ವಿಚಾರ ಅಲ್ಲ. ಇದರಲ್ಲಿ ದೊಡ್ಡ ದೊಡ್ಡ ಕೈಗಳ ಕೈವಾಡ ಇರತ್ತೆ. ದೊಡ್ಡ ದೊಡ್ಡ ಕೈಗಳು ಇದರಲ್ಲಿ ಇದೆ ಅಂದ್ರೆ, ಸಾಕ್ಷಿ ನಾಶಗಳು ಕೂಡ ಅದೇ ಲೆವೆಲ್‌ನಲ್ಲಿ ಆಗಿರತ್ತೆ, ಅಂದ್ರೆ ಎಲ್ಲೂ ಕೂಡ ಹ್ಯಾಕ್ ಆಗಿದೆ ಅನ್ನೋ ಬಗ್ಗೆ ಸುಳಿವು ಸಹ ಸಿಗೋದಿಲ್ಲ.. ಹೇಗೆ ಅಂತಿರಾ ಈ ವಿಡಿಯೋ ನೋಡಿ.
ವಿವಿಪ್ಯಾಟ್‌ಗಳನ್ನ ಸ್ವಯಂವಿನಾಶಕ Malwareಗಳಿಂದ ನಿಯಂತ್ರಿಸಲು ಸಾಧ್ಯವೇ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: