ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಧಾರವಾಡದಲ್ಲಿ ‘ಕಣ್ಣ ಮುಂದಿನ ಬೆಳಕು’ ರಾಜ್ಯಮಟ್ಟದ ಯುವ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಕವಿ, ಲೇಖಕ, ಜಾನಪದ ವಿದ್ವಾಂಸ ಡಾ.ಅರುಣ್ ಜೋಳದಕೂಡ್ಲಿಗಿ ಮಾತನಾಡಿ, ಹೇಗೆ ಇಂದಿನ ಮಾಧ್ಯಮಗಳನ್ನು ಸಮ್ಮತಿಯನ್ನು ಉತ್ಪಾದಿಸಲು ಬಳಸಲಾಗುತ್ತಿದೆಯೋ, ಅದೇ ಮಾದರಿಯಲ್ಲಿ ಜನರನ್ನು ಬೆಸೆಯುವ, ಪ್ರಭಾವಿಸುವ, ಜನರ ಮಧ್ಯೆ ಜೀವಂತವಾಗಿರುವ, ಜನರೇ ಕಟ್ಟಿಕೊಂಡಿರುವ ಮಾಧ್ಯಮವನ್ನು ಎಲ್ಲ ಕಾಲಕ್ಕೂ ಆಳುವವರು ದುರುಪಯೋಗ ಮಾಡಿಕೊಂಡು ಬಂದಿದ್ದಾರೆ.’ ಎಂದು ತಿಳಿಸಿದರು.
ಜಾನಪದದಲ್ಲಿರುವ ಶೋಷಣೆ ಯಾಕೆ ಇಲ್ಲಿಯವರೆಗೆ ಕಾಣಲಿಲ್ಲ ಗೊತ್ತಾ?: ಅರುಣ್ ಜೋಳದ ಕೂಡ್ಲಿಗಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: