2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ. ಆದರೆ, ಮತದಾನದಲ್ಲಿ ಕುಸಿತ ಕಂಡಿದ್ದು, ಕೇವಲ 63.7% ಮಾತ್ರ ಮತದಾನವಾಗಿದೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ. ಅರೇ… ಬಿಜೆಪಿಗೆ ಮಾತ್ರ ಯಾಕೆ ಆತಂಕ ಆಗತ್ತೆ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ ಈ ವಿಡಿಯೋ ನೋಡಿ.
ಫಸ್ಟ್ ಫೇಸ್ ; ಕಡಿಮೆಯಾದ ಮತ ಪ್ರಮಾಣ ಬಿಜೆಪಿಯಲ್ಲಿ ಆತಂಕ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: