ಮೋದಿಯ ಜನಪ್ರಿಯ ಘೋಷಣೆಗಳು ಅಧಿಕಾರದ ಹತ್ತು ವರ್ಷದಲ್ಲಿಏನಾದವು. ಕಳೆದ ಚುನಾವಣೆಯಲ್ಲಿ ಇದು ಪರಿಣಾಮ ಬೀರಿದ್ದರು ಈಗಿನ ಚುನಾವಣೆಯಲ್ಲಿ ಪ್ರಭಾವ ಬೀರುವುದೇ? ಈ ಬಗ್ಗೆ ಈ ವಿಡಿಯೋದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಮತದಾನದ ಮುನ್ನ ತಪ್ಪದೆ ನೋಡಿ.
ಭಾವನೆಗಳ ಮೇಲೆ ಚೆಲ್ಲಾಟವಾಡಿ ಓಟು ಗಳಿಸಲು ಮತ್ತೇ ಹೊರಟರೆ ಮೋದಿ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ:
ಮೋದಿಗಾಗಿ ಬೇಡ 🙏 ಬದಲಾವಣೆಗಾಗಿ ಮತ ಚಲಾಯಿಸೋಣ.
ದ್ವೇಷಕ್ಕಾಗಿ ಬೇಡ 🙏 ಸ್ನೇಹಕ್ಕಾಗಿ ಮತ ಚಲಾಯಿಸೋಣ.
ಸರ್ವಾಧಿಕಾರಕ್ಕಾಗಿ ಬೇಡ 🙏 ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸೋಣ.
ಸಂವಿಧಾನದ ನಾಶ ಬೇಡ 🙏 ಉಳಿವಿಗಾಗಿ ಮತ ಚಲಾಯಿಸೋಣ.
ಕಾನೂನಿನ ದುರುಪಯೋಗ ಬೇಡ 🙏 ಸದುಪಯೋಗಕ್ಕಾಗಿ ಮತ ಚಲಾಯಿಸೋಣ.
ನಿರುದ್ಯೋಗ ಬೇಡ 🙏 ಉದ್ಯೋಗಕ್ಕಾಗಿ ಮತ ಚಲಾಯಿಸೋಣ.
ಬಡತನ ಬೇಡ 🙏 ಶ್ರೀಮಂತಿಕೆಗಾಗಿ ಮತ ಚಲಾಯಿಸೋಣ.
ಅಸಮಾನತೆ ಬೇಡ 🙏 ಸಮಾನತೆಗಾಗಿ ಮತ ಚಲಾಯಿಸೋಣ.
ವಿಭಜನೆ ಬೇಡ 🇮🇳 ಐಕ್ಯತೆಗಾಗಿ ಮತ ಚಲಾಯಿಸೋಣ.