ಗೃಹಜ್ಯೋತಿ ಫ್ರೀ ಯೊಜನೆ ಬರೋಕೆ ಮುಂಚೆಯೇ ಈ ತಿಂಗಳ ಕರೆಂಟ್ ಬಿಲ್ ಜನರಿಗೆ ಶಾಕ್ ಕೊಟ್ಟಿದೆ. ಯಾಕೆಂದರೆ, ಸಾಮಾನ್ಯವಾಗಿ ಬರುತ್ತಿದ್ದ ಬಿಲ್‌ಗಿಂತ ಈ ತಿಂಗಳು ಡಬಲ್ ಮೊತ್ತದ ಬಿಲ್ ಬಂದಿದೆ. ಎಲೆಕ್ಟ್ರಿಸಿಟಿ ಫ್ರೀ ಆಗುತ್ತೆ ಅಂತ ಕಾಯ್ತಾ ಇದ್ದವರಿಗೆ ಡಬಲ್ ಮೊತ್ತದ ಬಿಲ್ ಬಂದರೆ ಹೇಗಾಗಬೇಡ? ಜನರಲ್ಲಿ ಸಹಜವಾಗಿಯೇ ಆಕ್ರೋಶ ಹುಟ್ಟಿಸಿದೆ, ಸಾಕಷ್ಟು ಗೊಂದಲಕ್ಕೂ ಕಾರಣ ಆಗಿದೆ. ವಾಸ್ತವದಲ್ಲಿ ಆಗಿದ್ಧೇನು? ವಿದ್ಯುತ್ ಬೆಲೆ ಏರಿಕೆಗೆ ಕಾರಣ ಯಾರು? ಕಾಂಗ್ರೆಸ್ ಜವಾಬ್ದಾರಿ ಏನು? ತಿಳಿಯಲು ತಪ್ಪದೇ ವಿಡಿಯೋ ನೋಡಿ ಹಿರಿಯ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ವಿಶ್ಲೇಷಣೆ.
ಕರೆಂಟ್ ಫ್ರೀ ಕೊಡ್ತೀವಿ ಅಂದ್ರು, ನೋಡಿದ್ರೆ ಡಬಲ್ ಬಿಲ್ ಹಾಕವ್ರೆ. ಏನಿದರ ಮರ್ಮ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: