ಸೌಜನ್ಯ ಕೇಸಿನ ಆರೋಪಿಗಳಿಂದ ಆಶೀರ್ವಾದ ಪಡೆದ ಸರ್ಕಾರದ ಮುಖ್ಯಸ್ಥರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ವಿಷಯದಲ್ಲಿ ದೃಢ ನಿಲುವು ತಾಳದೆ, ರಾಜಕೀಯ ಲಾಭಕ್ಕಷ್ಟೇ ಜೋತುಬಿದ್ದಿರುವುದು ಇಲ್ಲಿಯವರೆಗಿನ ಅವರ ನಡೆಗಳಿಂದ ಸಾಬೀತಾಗಿದೆ. ಸರ್ಕಾರದ ಮುಖ್ಯಸ್ಥರು, ಸೌಜನ್ಯಳನ್ನು ಮತ್ತು ಹಾಸನದ ಸಂತ್ರಸ್ತೆಯರನ್ನು ಸರಿಸಿ, ಬಲಾಢ್ಯರ ಪರ ನಿಂತು, ಪ್ರಜಾಪ್ರಭುತ್ವವನ್ನು ಅಣಕಿಸುತ್ತಿಲ್ಲವೇ?
ಸಂತ್ರಸ್ತೆಯರ ಸಂಕಷ್ಟ ಬದಿಗೆ ಸರಿಸಿ, ಬಲಾಢ್ಯರ ಪರ ನಿಂತ ಕಾಂಗ್ರೆಸ್ ಸರ್ಕಾರ? Discussion
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: