ರಾಜ್ಯದ ಒಕ್ಕಲಿಗ ಸಮುದಾಯ ಮೂಲತಃ ರೈತಾಪಿ ವರ್ಗದ ಜನ, ಒಕ್ಕಲುತನ ಕೃಷಿ ಇವರ ಮೂಲ ಕಸುಬು. ಬರುವ ಲೋಕಸಭಾ ಚುನಾವಣೆಯಲ್ಲಿ ಈ ವರ್ಗದ ಜನ ಗಮನಿಸಲೇ ಬೇಕಾದ ಅನೇಕ ವಿಚಾರಗಳ ಬಗ್ಗೆ ಇಲ್ಲಿ ಗಮನ ಸೆಳೆಯಲಾಗಿದೆ. ಇಲ್ಲಿನ ಅಂಶಗಳು ನಿಮಗೆ ಸರಿಯಾದ ಪಕ್ಷಕ್ಕೆ ಮತ ಚಲಾಯಿಸಲು ಸಹಕಾರಿಯಾಗಿದ್ದು ಹಾಗೂ ಭವಿಷ್ಯಕ್ಕೆ ರಾಜಕೀಯ ದೃಷ್ಟಿಕೋನವನ್ನ ತೆರೆದಿಡುತ್ತದೆ.
ಬಿಜೆಪಿ ರೈತ ಮತ್ತು ಒಕ್ಕಲಿಗ ವಿರೋಧಿಯೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: