ಪ್ರಜ್ವಲ್ ಕೃತ್ಯ ಕಂಡು ಕನಲಿ ಕೆಂಡವಾಗುವ ಜನ ಕಾಲಾನಂತರ ಸುಮ್ಮನಾಗುತ್ತಾರೆ. ‘ಲಾಪತಾ ಲೇಡಿಸ್’ ಚಿತ್ರ ನೋಡಿ ಮಹಿಳೆಯರ ಬಗ್ಗೆ ಕನಿಕರಿಸುವ ಜನ, ಸಿನೆಮಾದಿಂದ ಹೊರಬರುತ್ತಿದ್ದಂತೆ ಮರೆಯುತ್ತಾರೆ. ಅಲ್ಲೂ, ಇಲ್ಲೂ ಕಾಣೆಯಾಗುವುದು ಮಾತ್ರ ಮಹಿಳೆಯರೇ. ಸಮಾಜ ಬದಲಾಗುವುದು ಯಾವಾಗ?
ಲಾಪತಾ ಲೇಡಿಸ್‘ ಸಿನಿಮಾ – ಪ್ರಜ್ವಲ್ ಕಾಮಕಾಂಡ ; ಎರಡರಲ್ಲೂ ಮಹಿಳೆಯರೇ ಕಣ್ಮರೆಯಾಗ್ತಾರೆ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: