ಕಳೆದ 10 ವರ್ಷದಿಂದ ಪ್ರಧಾನಿ ಮೋದಿಯವ್ರು ಈ ದೇಶವನ್ನ ವೈಜ್ಞಾನಿಕ ಪ್ರಗತಿಯತ್ತ ಕೊಂಡೋಯ್ಯುತ್ತಿದ್ದಾರಾ? ಅಥವಾ ಮೌಢ್ಯ ತುಂಬಿದ ಕಗ್ಗಾಲಕ್ಕೆ ವಾಪಸ್ ಕರೆದೊಯ್ಯುತ್ತಿದ್ದಾರಾ ಎಂಬ ಗೊಂದಲ ಎದುರಾಗಿದೆ. ಈ ಪ್ರಶ್ನೆ ಯಾಕೆ ಉದ್ಬವವಾಗಿದೆ ಅನ್ನೋದನ್ನ ಪತ್ರಕರ್ತ ಅಶೋಕ್ ಈ ವಿಡಿಯೋದಲ್ಲಿ ವಿವರಿಸಿದ್ದಾರೆ ನೋಡಿ
ವಿಜ್ಞಾನವನ್ನು ಮೂಲೆಗೆ ತಳ್ಳಿ, ಮೌಢ್ಯವನ್ನ ಮೆರೆಸಿದ ಏಕೈಕ ಪ್ರಧಾನಿ ಮೋದಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: