2014ರಲ್ಲಿ ಮೋದಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ ಅಗಸ್ಟ್ 15ರ ಭಾಷಣದಲ್ಲಿ ಒಂದು ಯೋಜನೆಯನ್ನ ಜಾರಿ ತರೋದಾಗಿ ಹೇಳಿದ್ರು..ಅದೇ ಆದರ್ಶ್ ಸಂಸದ್ ಗ್ರಾಮ್ ಯೋಜನೆ . ಈ ಯೋಜನೆಯ ಅಡಿ ಪ್ರತಿಯೊಬ್ಬ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಬರುವ ಒಂದು ಗ್ರಾಮವನ್ನ ದತ್ತು ತೆಗೆದುಕೊಳ್ಳೊದು. ಹಾಗೇ ಆ ಗ್ರಾಮವನ್ನ ಉತ್ತಮ ಗ್ರಾಮವನ್ನಾಗಿ ಮಾಡೋದೇ ಈ ಯೋಜನೆಯ ಮೂಲಕ ಉದ್ದೇಶ ಆಗಿತ್ತು. ಈ ಯೋಜನೆ ಎಷ್ಟರ ಮಟ್ಟಿಗ ಯಶಸ್ವಿ ಆಗಿದೆ. ಪ್ರಧಾನಿ ಮೋದಿ ಯಾವ ಗ್ರಾಮವನ್ನ ತೆಗೆದುಕೊಂಡಿದ್ದಾರೆ ? ಆ ಗ್ರಾಮದ ಈಗ ಎಷ್ಟು ಸುಧಾರಣೆ ಆಗಿದೆ , ಇದರ ಬಗ್ಗೆ ಅಲ್ಲಿನ ಸ್ಥಳೀಯರು ಏನ್ ಹೇಳ್ತಾರೆ ಅನ್ನೋ ಬಗ್ಗೆ ಇವತ್ತಿನ ಈ ವರದಿ..
ಮೋದಿಯ ಕನಸಿನ ಆದರ್ಶ್ ಸಂಸದ್ ಗ್ರಾಮ್ ಯೋಜನೆ ವರದಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: