ಕೈಕೊಡುವ ಸಮ್ಮಿಶ್ರ ನಾಯಕರ ಮಧ್ಯೆ ಮೋದಿಯ ಒದ್ದಾಟ!

Date:

ಬಹುಮತ ಸಿಗದ ಬಿಜೆಪಿ ಆಚೆ ಈಚೆ ಎಲ್ಲಾ ಕಡೆ ತಡಕಾಡಿ ಎಲ್ಲರನ್ನ ಸೇರಿಸಿ ಸಮ್ಮಿಶ್ರ ಸರ್ಕಾರ ಮಾಡಿಕೊಂಡು 5 ವರ್ಷಗಳ ಕಾಲ ಆಡಳಿತ ನಡೆಸೋಕೆ ಪ್ಲಾನ್ ಮಾಡಿದೆ. ಈ ಬಾರಿ ವಿಪಕ್ಷ ನಾಯಕರು ಎಷ್ಟರ ಮಟ್ಟಿಗೆ ಸ್ಟ್ರಾಂಗ್ ಇದ್ದಾರೆ ? ಮೋದಿಜಿಗೆ ಈ ಹಿಂದಿನ 10 ವರ್ಷಗಳಲ್ಲಿ ಮಾಡಿದ ಸರ್ವಾಧಿಕಾರ ಈಗ ಮಾಡೋಕೆ ಯಾಕೆ ಕಷ್ಟ ಆಗತ್ತೆ ? ಈ ಬಾರಿಯ ಡಿಸಿಷನ್ ಮೇಕರ್ ಮೋದಿ ಒಬ್ಬರೇ ಅಲ್ಲ ಯಾಕೆ ? ಈ ಬಾರಿ ಸದನದಲ್ಲಿ ವಿಪಕ್ಷ ಯಾವೆಲ್ಲಾ ವಿಚಾರಗಳನ್ನ ಚರ್ಚೆ ಮಾಡಬಹುದು ? ವಿಪಕ್ಷ ನಾಯಕರಿಗೆ ಏನೆಲ್ಲಾ ಹಕ್ಕಿರತ್ತೆ ಅನ್ನೋ ಇಂಟ್ರಸ್ಟಿಂಗ್ ವಿಷಯಗಳ ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...