2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿರುದ್ಯೋಗ ನಿರಾಶೆಗಳ ನಡುವೆಯೂ ದೇಶದುದ್ದಗಲಕ್ಕೂ ರಂಗೇರಿದೆ. ಈ ಹೊತ್ತಲ್ಲಿ ಕರ್ನಾಟಕ ಲೋಕಸಭಾ ಕ್ಷೇತ್ರಗಳ ರಾಜಕೀಯ ಪರಿಚಯ ಮತ್ತು ಸದ್ಯದ ಚಿತ್ರಣ ಹೇಗಿದೆ ಎಂಬುದರ ಪಕ್ಷಿನೋಟವನ್ನು ನಿಮ್ಮ ‘ಈ ದಿನ.ಕಾಮ್’ ‘ಲೋಕ ಚರಿತೆ’ ಎಂಬ ವಿಡಿಯೋ ಸರಣಿಯಲ್ಲಿ ತೆರದಿಡುತ್ತಿದೆ. ಈ ಸಂಚಿಕೆಯಲ್ಲಿ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದ ಈಗಿನ ಬೆಂಗಳೂರು ಗ್ರಾಮಾಂತರ ಲೋಕ – ಚರಿತೆ ಇಲ್ಲಿದೆ.
ಬೆಂಗಳೂರು ಗ್ರಾಮಾಂತರ | ಡಿಕೆ ಸುರೇಶ್ ಕೋಟೆ ಭೇದಿಸುವುದು ‘ಕಮಲ-ದಳ’ಕ್ಕೆ ಅಷ್ಟು ಸುಲಭವಿಲ್ಲ! – ಲೋಕಸಭಾ ಹಣಾಹಣಿ2024
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: