ಅಕ್ಕಿ ಬದಲು ಹಣ ವಿತರಣೆಗೆ ಒಂದು ವರ್ಷ; ಈಗಲಾದ್ರು ರಾಜ್ಯಕ್ಕೆ ಅಕ್ಕಿ ಮಾರುತ್ತಾ ಕೇಂದ್ರ?

Date:

Advertisements

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ. ಈ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಕೇಳಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ನೆರವು ನೀಡಲಿಲ್ಲ. ಹೀಗಾಗಿ, 5 ಕೆ.ಜಿ ಅಕ್ಕಿ ಮಾತ್ರ ನೀಡಲು ಶಕ್ತವಾಗಿದ್ದ ಕಾಂಗ್ರೆಸ್ ಸರ್ಕಾರ, ಉಳಿದ 5 ಕೆ.ಜಿ ಅಕ್ಕಿ ಬದಲಿಗೆ, 170 ರೂ. ಹಣ ನೀಡುವುದಾಗಿ ಘೋಷಿಸಿತ್ತು. ಅಕ್ಕಿ ಬದಲಿಗೆ ಹಣ ನೀಡುವ ಕ್ರಮ ಜಾರಿಯಾಗಿ ಈ ತಿಂಗಳಿಗೆ (ಜುಲೈ) ಒಂದು ವರ್ಷ ಪೂರೈಸಿದೆ ಈಗಲೂ ಸರ್ಕಾರ ಹಣವನ್ನೇ ಫಲಾನುಭವಿಗಳ ಕುಟುಂಬಕ್ಕೆ ನೀಡುತ್ತಿದೆ. ಲೋಕಸಭಾ ಚುನಾವಣೆ ನಡೆದು, ಮುಗಿದು, ಬಿಜೆಪಿ ಸೋತು ಮೈತ್ರಿಯಲ್ಲಿ ಎನ್ಡಿಎ ಸರ್ಕಾರ ರಚಿಸಿದರೂ, ಈಗಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿಯ ನೆರವು ನೀಡುತ್ತಿಲ್ಲ.

 

bfe5ebf00de2b670976597f37a6d2b77?s=150&d=mp&r=g
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿ – ರಿಪೋರ್ಟ್‌ ಸಲ್ಲಿಕೆ

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿ - ರಿಪೋರ್ಟ್‌...

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌!

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌! | Indira Food...

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!?

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!? ಕಂಡಕಂಡ ದೇಶಗಳ ಮೇಲೆರಗಿ...

ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ?

ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ? ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಸೇನೆಯ...

Download Eedina App Android / iOS

X