2014ರ ಚುನಾವಣೆ ಗೆಲ್ಲಲು ಮೋದಿ ತಮ್ಮ ಪ್ರಣಾಳಿಕೆಯಲ್ಲಿ ಕೆಲವು ಅಂಶಗಳನ್ನು ಅಳವಡಿಸಿ ಸುಳ್ಳು ಭರವಸೆಗಳನ್ನು ನೀಡಿದರು. ಹಾಗಾಗಿ ಮೋದಿಯಿಂದ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದೇನೋ ಎಂದು ತಿಳಿದು ಬಿಜೆಪಿಗೆ ಮತನೀಡಿ ಅಧಿಕಾರದ ಗದ್ದುಗೆಗೆ ಕೂರಿಸಿದ್ದರು. ಮೋದಿ ಪ್ರಣಾಳಿಕೆಯಲ್ಲಿ ಅಂತಹದ್ದೇನಿತ್ತೆಂದು ನೋಡುವುದಾದರೆ, ವಿದೇಶಗಳಲ್ಲಿರುವ ಅದರಲ್ಲೂ ಸ್ವಿಸ್ ಬ್ಯಾಂಕ್ಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುವುದು. ಆದರೆ ಅದಾಯಿತೇ ಇಂತಹ ಸುಳ್ಳು ಭರವಸೆಗಳ ಸರಮಾಲೆ ಈ ವಿಡಿಯೋದಲ್ಲದೆ.
ಮೋದಿಯಿಂದ ಸಾಧನೆಗಳ ಮೇಲೆ ಮತ ಕೇಳದೆ ವಿಪಕ್ಷಗಳ ಮೇಲೆ ಬೆರಳು ತೋರಿಸಿ ಮತ ಯಾಚನೆ.
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: