ಲಡ್ಡು ತಾನಾಗಿಯೇ ಬಂದು ಮೋಶಾ ಬಾಯಿಗೆ ಬಿದ್ದಿದೆ. ಗೌಡರ ಕುಟುಂಬದ ನೂರಾರು ಹಳವಂಡಗಳು, ಅವರ ಕೈಗೆ ಅನಾಯಾಸವಾಗಿ ಸಿಕ್ಕಿವೆ. ಈಗ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು, ಗೌಡರನ್ನು ಮತ್ತವರ ಕುಟುಂಬವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೋ? ಗೌಡರು ನಂಬುವ ದೇವರೇ ಬಲ್ಲ.
ಪ್ರಜ್ವಲ್ ಕೊಳಕು ಮೋಶಾ ಕೈಗೆ ಸಿಕ್ಕಿದೆ. ಮುಂದೆ ಏನೇನು ಅನಾಹುತ ಆಗತ್ತೋ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: