ಇದೇ ತಿಂಗಳು 9ನೇ ತಾರೀಕನ್ನು ಸತ್ಯದ ದಿನವೆಂದು ಕರೆಯಬಹುದು. ಯಾಕಂದ್ರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಭೆ ಸಮಾರಂಭದಲ್ಲಿ ಪಾಲ್ಗೋಳ್ಳಲಿಲ್ಲ. ಹೀಗಾಗಿ ಅಂದು ಯಾವುದೇ ಸುಳ್ಳುಗಳು ಅವರ ಭಾಷಣದಲ್ಲಿ ಬಂದಿರಲಿಲ್ಲ.. ಆದ್ರೆ ಮತ್ತೆ ಚುನಾವಣಾ ರ್ಯಾಲಿಯಲ್ಲಿ ಮರಳಿ, ಸುಳ್ಳುಗಳನ್ನ ಮತ್ತೆ ಬಿಡೋಕೆ ಶುರು ಮಾಡಿದ್ದಾರೆ.. ಅವರ ಸುಳ್ಳುಗಳಿಗೆ ಇಂದು ಸಾಕ್ಷಿ ಆಗಿದ್ದು, ಒಡಿಶಾ…ಸುಳ್ಳುಗಳ ಸರಪಳಿ ಮುಂದುವರೆದಿದ್ದಯ, ಅದೇ ಹಿಂದೂ ಮುಸ್ಲಿಂ ದಾಟಿಯಲ್ಲಿ ಹೇಳಿದ್ರು ಈ ಬಾರಿ ಪಾಕಿಸ್ತಾನವೂ ಸೇರಿ ಮೋದಿ ಸುಳ್ಳು ಹೇಳಿದ್ದಾರೆ.
ಚುನಾವಣಾ ಪ್ರಚಾರದಲ್ಲೂ ಪ್ರಚೋದನಕಾರಿ ಹೇಳಿಕೆ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: