*ವೋಟ್ ಹಾಕಲು ಹೋಗುವ ಮುನ್ನ ತರಕಾರಿ ಪುಟ್ಟಿಯನ್ನು ಒಮ್ಮೆ ನೋಡಿ
*ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೆಯಾ ಎಂಬುದನ್ನು ಪರಿಶೀಲಿಸಿ
*ನಿಮ್ಮ ಉದ್ಯಮ ಲಾಭದಾಯಕವಾಗಿದೆಯಾ ಅಥವಾ ನಷ್ಟದಲ್ಲಿದೆಯಾ? ಯೋಚಿಸಿ
*ಅವೈಜ್ಞಾನಿಕ ಲಾಕ್ ಡೌನ್, ಕೋವಿಡ್ ಕಾರಣದಿಂದ ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೀರಾ?
*LKG ಓದುತ್ತಿರುವ ನಿಮ್ಮ ಮಗುವಿನ ಫೀಸ್ ಕಡಿಮೆಯಾಗಿದೆಯಾ?
*ಭ್ರಷ್ಟಾಚಾರ ಕಡಿಮೆಯಾಗಿದೆಯಾ? ಒಮ್ಮೆ ವಿಚಾರ ಮಾಡಿ.
*ನಿಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿದೆಯಾ?
ಪ್ರಜಾಪ್ರಭುತ್ವ ಉಳಿವಿಗೆ ಈ ಚುನಾವಣೆ ನಿರ್ಣಾಯಕ ಎಂಬುದನ್ನು ಮರೆಯದಿರಿ!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: