ಬಿಜೆಪಿ ನಾಯಕರು ತುರ್ತು ಪರಿಸ್ಥಿತಿ ವೇಳೆ ಜೈಲಲ್ಲಿದ್ರು, ನಮ್ಮ ನಾಯಕರುಗಳನ್ನ ಥಳಿಸಲಾಗಿದೆ ಅಂತೆಲ್ಲ ಬಿಜೆಪಿ ನಾಯಕರುಗಳು ಈಗ ಭಾಷಣ ಮಾಡ್ತಾರೆ. ಆದ್ರೆ ತುರ್ತು ಪರಿಸ್ಥಿತಿ ಬೆಂಬಲಿಸಿದ್ದ ಬಗ್ಗೆ ಎಲ್ಲಿಯೂ ಕೂಡಾ ಸಂಘ ಪರಿವಾರ ಬಾಯಿ ಬಿಚ್ಚಲ್ಲ. ಸಂಘ ಪರಿವಾರದ ಈ ನಾಟಕವೇನು? ಈ ವಿಡಿಯೋ ನೋಡಿ.
ಇಂದಿರಾಗಾಂಧಿಗೆ ಎಮರ್ಜೆನ್ಸಿ ಜೊತೆ ಕೈ ಜೋಡಿಸೋದಾಗಿ ಸಂಘ ಪರಿವಾರದ ಪತ್ರ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: