ರೈತರು, ಕುಸ್ತಿಪಟುಗಳ ಹೋರಾಟ ಹತ್ತಿಕ್ಕಿದ್ದವರಿಗೆ ಕಾಡುತ್ತಿದೆ ಬಂಡಾಯದ ಬಿಸಿ

Date:

ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿ ಕೂಟಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಈ ಬೆಳವಣಿಗೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟು ಮಾಡುವ ಸಾಧ್ಯತೆಗಳು ಮಾತ್ರ ಹೆಚ್ಚಾಗಿವೆ.

- Advertisement -

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...