ಎಪ್ರಿಲ್ 26ರಂದು ಲೊಕಸಭಾ ಎಲೆಕ್ಷನ್‌ನ 2ನೇ ಹಂತ ಮುಗಿದಿದೆ. ಆದ್ರೆ ಈಗ ಅನುಮಾನಕ್ಕೆ ಕಾರಣ ಆಗಿರೋದು ಚುನಾವಣಾ ಆಯೋಗದ ನಡೆ.. ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ನಡೆದ ಸುಮಾರು 11 ದಿನಗಳ ನಂತರ ಭಾರತೀಯ ಚುನಾವಣಾ ಆಯೋಗ ಅಂತಿಮವಾಗಿ ಮಂಗಳವಾರ ಅಂದ್ರೆ ಎಪ್ರಿಲ್ 30 ರಂದು ಅಧಿಕೃತ ಒಟ್ಟಾರೆ ಮತದಾನದ ಡೇಟಾ ಬಿಡುಗಡೆ ಮಾಡಿದೆ. ಆದ್ರೆ ಇಷ್ಟೊಂದು ಡಿಲೇ ಆಗಿದೆ ಅಂತ ವಿವರಣೆ ನೀಡಿ ಅಂತ ವಿಪಕ್ಷಗಳು ಆಗ್ರಹಿಸಿದೆ. ಅಷ್ಟೇ ಅಲ್ಲ, ಮತದಾನ ನಡೆದ ದಿನದಂದು ತಿಳಿಸಿದ ಮತದಾನ ಪ್ರಮಾಣಕ್ಕೂ ಈಗ ಬಿಡುಗಡೆ ಮಾಡಿರುವ ಡೇಟಾದಲ್ಲಿರುವ ಅಂಕಿ ಅಂಶಕ್ಕೂ ಭಾರೀ ವ್ಯತ್ಯಾಸ ಇರೋದನ್ನ ವಿಪಕ್ಷಗಳು ಬೊಟ್ಟು ಮಾಡಿದೆ.
ಮತದಾನದ ಪ್ರಮಾಣಕ್ಕೂ ಬಿಡುಗಡೆಯಾಗಿರೋ ಡೇಟಾದಲ್ಲಿ ಭಾರೀ ವ್ಯತ್ಯಾಸ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: