ಅಪ್ಪು ಕೋವಿಡ್ ಲಸಿಕೆಯಿಂದಾಗಿಯೇ ಸಾವನ್ನಪ್ಪಿದ್ರಾ? ಇದು ಲಸಿಕೆಯ ಅಡ್ಡ ಪರಿಣಾಮ ಆಗಿರಬಹುದಾ? ಎಂದು ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಆ ಎಲ್ಲ ಅನುಮಾನಗಳಿಗೆ ಉತ್ತರ ಎಂಬಂತೆ ಲಸಿಕೆ ತಯಾರಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದಲ್ಲಿ ತನ್ನ ತಪ್ಪಿಗೆ ತಲೆ ಬಾಗಿದೆ. ಹಾಗಿದ್ದರೆ ಆ ಸಂಸ್ಥೆ ಮಾಡಿದ ಎಡವಟ್ಠೇನು ? ಎಲ್ಲದಕ್ಕು ಉತ್ತರ ಈ ವಿಡಿಯೋದಲ್ಲಿದೆ.
ಲಸಿಕ ತಯಾರಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಕಂಪನಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದೇನು?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: