ವಾಸ್ತವ ಅಂಕಿಅಂಶ ದಾಖಲೆಗಳನ್ನು ಮತ್ತು ಬಿಹೆಪಿಯವರ ಇಲ್ಲಿಯತನಕದ ನಡವಳಿಕೆಗಳನ್ನು ಇಟ್ಟು ನೋಡಿದಾಗ ಈಗ ಬರಪರಿಹಾರ ಬಿಡುಗಡೆ ಮಾಡಿರೋದು ಸುಪ್ರೀಂ ಕೊರ್ಟಿಗೆ ಹೆದರಿಯೆ ಹೊರತು ಕರ್ನಾಟಕದ ಹಿತ ಕಾಯುವ ದೃಷ್ಟಿಯಿಂದ ಅಲ್ಲ ಅನ್ನುವುದು ಅತ್ಯಂತ ಸ್ಪಷ್ಟವಾಗಿ ಅರ್ಥ ಆಗುತ್ತೆ. ವಾಸ್ತವ ಹೀಗಿದ್ರೂ ಚುನಾವಣಾ ನೀತಿ ಸಂಹಿತೆ ಇರುವಾಗಲೂ ಬರಪರಿಹಾರ 3454 ಕೋಟಿ ರೂ ಬಿಡುಗಡೆ ಮಾಡಿ ಕರ್ನಾಟಕದ ಹಿತ ಕಾಯ್ದ ಮೋದಿಗೆ ಧನ್ಯವಾದ ಅಂತ ಪೋಸ್ಟರುಗಳು ಹಾಕೊಳ್ತಾ ಇದಾರಲ್ಲಾ ಈ ಬಿಜೆಪಿಯವರಿಗೆ ನಾಚಿಕೆ ಇಲ್ಲ ಅನ್ನೋದೂ ಸ್ಪಷ್ಟ. ಇದಕ್ಕೆ ಸಂಪೂರ್ಣ ಆದಾರ ಈ ವಿಡಿಯೋದಲ್ಲಿದೆ.
ಮೋದಿ ಬರಪರಿಹಾರ ಬಿಡುಗಡೆ ಮಾಡಿದ್ದಕ್ಕೆ ನಿಜವಾದ ಕಾರಣ ಏನು?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: