ಮೋದಿ-ಅಮಿತ್ ಶಾ ಅವರ ಸೋಲಿಸುವ ಸುಫಾರಿಗೆ ಕುಮಾರಸ್ವಾಮಿ ವಿಚಲಿತರಾಗಿದ್ದಾರೆ. ಹಾಗಾಗಿಯೇ ಬಿಜೆಪಿಯ ಬಂಡವಾಳ ಬಯಲು ಮಾಡಲಾಗದೆ ಡಿ.ಕೆ ಶಿವಕುಮಾರ್ ಮೇಲೆ ಮುಗಿಬಿದ್ದಿದ್ದಾರೆ. ಇತ್ತ ಡಿಕೆಶಿ ಕೂಡ ಕುಮಾರಸ್ವಾಮಿಯನ್ನ ಹಣಿಯಲು ನಿಂತಿದ್ದಾರೆ. ಆದರೆ, ಡಿಕೆ- ಎಚ್‌ಡಿಕೆ ‘ಬಂಡವಾಳ’ಕ್ಕಿಂತ ಬಿಜೆಪಿಯ ‘ಬಾಂಡ್ ಬಂಡವಾಳ’ ದೊಡ್ಡದಲ್ವಾ? ಮತದಾರ ಪ್ರಭುಗಳು ಇದನ್ನ ಅರಿತುಕೊಳ್ತಾರಾ?
ದಿಲ್ಲಿ ದೊರೆಗಳ ತಂತ್ರಕ್ಕೆ ಪ್ರಾದೇಶಿಕ ಪಕ್ಷ ನೆಲಕಚ್ಚುತ್ತಾ? ಹೆಚ್‌ಡಿಕೆ ಆತಂಕಕ್ಕೊಳಗಾಗಿದ್ದಾರೆಯೇ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: