(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
“ಡಾಕ್ಟ್ರೇ, ಇತ್ತೀಚೆಗೆ ಇವಳಿಗೆ ಮುಟ್ಟು ಆಗ್ತಾ ಇಲ್ಲ. ನಮಗೆ ಚಿಂತೆ ಆಗಿದೆ,” ಅಂತ ಹೇಳಿದ್ದು ನನ್ನ ಮುಂದೆ ಕುಳಿತಿದ್ದ 16 ವರ್ಷದ ಸರಿತಾಳ ಅಮ್ಮ. “ನಾನು ಮನೋವೈದ್ಯೆ. ಸ್ತ್ರೀರೋಗ ತಜ್ಞರಲ್ಲಿ ತೋರಿಸಬೇಕಿತ್ತಲ್ಲ?” ಎಂದೆ. “ಮೇಡಂ, ಸ್ತ್ರೀರೋಗ ತಜ್ಞರೇ ನಿಮ್ಮಲ್ಲಿಗೆ ಕಳಿಸಿದ್ದಾರೆ,” ಎಂದರು ಆ ತಾಯಿ. ಸರಿತಾಳನ್ನು ಸ್ತ್ರೀರೋಗ ತಜ್ಞರಲ್ಲಿಗೆ ಕರೆದೊಯ್ದಾಗ, ಅವರು ಆಕೆಯಲ್ಲಿನ ಬೇರೊಂದು ಸಮಸ್ಯೆ ಪತ್ತೆ ಮಾಡಿ ಮನೋವೈದ್ಯರಲ್ಲಿಗೆ ಕಳಿಸಿದ್ದರು. ಸರಿತಾಗೆ ಏನಾಗಿತ್ತು? ಪರಿಹಾರ ಕಂಡುಕೊಂಡದ್ದು ಹೇಗೆ? ಆಡಿಯೊ ಕೇಳಿ…
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 15 | ಹುಡುಗಿಯರ ಜಡೆ ಕತ್ತರಿಸುವ ಹುಡುಗನೊಬ್ಬನ ಕತೆ
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 16 | ಎಲ್ಲೆಂದರಲ್ಲಿ ಇದ್ದಕ್ಕಿದ್ದಂತೆ ನಿಂತುಬಿಡುತ್ತಿದ್ದ ಹುಡುಗಿಯೊಬ್ಬಳ ಕತೆ
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ