ಮನಸ್ಸಿನ ಕತೆಗಳು – 15 | ಹುಡುಗಿಯರ ಜಡೆ ಕತ್ತರಿಸುವ ಹುಡುಗನೊಬ್ಬನ ಕತೆ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

15 ವರ್ಷಗಳ ನನ್ನ ಮನೋವೈದ್ಯಕೀಯ ವೃತ್ತಿಜೀವನದಲ್ಲಿ ಈ ರೀತಿಯ ಪ್ರಕರಣ ನೋಡುತ್ತಿರುವುದು ಇದೇ ಮೊದಲ ಬಾರಿ. ವಿರಳದಲ್ಲಿಯೇ ವಿರಳ ಕೇಸ್ ಎನ್ನಬಹುದು. ಇದು 27 ವರ್ಷ ವಯಸ್ಸಿನ ಯುವಕನೊಬ್ಬನ ಕತೆ. ಆತನಿಗೆ ಏನಾಗಿತ್ತು, ಪರಿಹಾರ ಸಿಕ್ಕಿತೇ? ಆಡಿಯೊ ಕೇಳಿ…

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 14 | ಬೆಸ ಸಂಖ್ಯೆಗಳಿಗೆ ಹೆದರಿ ಶಾಲೆಗೆ ಹೋಗುವುದನ್ನು ಬಿಟ್ಟ ಶಿಕ್ಷಕಿಯೊಬ್ಬರ ಕತೆ

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 13 | ಗೂಗಲ್‌ನಲ್ಲಿ ಹುಡುಕಿಕೊಂಡು ಕ್ಲಿನಿಕ್‌ಗೆ ಬಂದಿದ್ದ ಅಮ್ಮ-ಮಗಳು

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಡಾಕ್ಟರ್ ಕೆ ಎಸ್ ಶುಭ್ರತಾ
ಡಾಕ್ಟರ್ ಕೆ ಎಸ್ ಶುಭ್ರತಾ
ಜನಸಾಮಾನ್ಯರ ಒಡನಾಟದಿಂದ ಸದಾ ಹೊಸತನ್ನು ಕಲಿಯುವ ಹಂಬಲವಿರುವ ಮತ್ತು ಅದೇ ಜನರ ಮಾನಸಿಕ ಸಮಸ್ಯೆಗಳ ಬಗೆಗೆ ಸದಾ ಆಲೋಚಿಸುವ ಮನೋವೈದ್ಯೆ. ಕಲಿತದ್ದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ. ಸದ್ಯ ಶಿವಮೊಗ್ಗ ನಿವಾಸಿ. ಮಕ್ಕಳ ಮಾನಸಿಕ ಆರೋಗ್ಯದ ಕುರಿತು ವಿಶೇಷ ಪರಿಣತಿ. ಬರವಣಿಗೆ ಬಗೆಗೆ ಸಿಕ್ಕಾಪಟ್ಟೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಕ್ರೋಸ್ಕೋಪು | ಹುಲಿ ಉಗುರು – ಕೆಲವು ರಹಸ್ಯಗಳು ಮತ್ತು ಹಲವು ಮೂಢನಂಬಿಕೆ

ಹುಲಿಯುಗುರು ಎಲ್ಲ ಉಗುರಿನಂತಲ್ಲ. ಅದರ ಒಳಭಾಗದಲ್ಲಿ ಮೂಳೆಯಂತಹ ಗಟ್ಟಿ ಭಾಗವಿರುತ್ತದೆ. ಈ...